ಐಪಾಡ್ ಕೊಡಿ: ಜೈಲಿನಲ್ಲಿರೋ ರಾಗಿಣಿಯ 3 ಡಿಮ್ಯಾಂಡ್

ಇದೀಗ ನಟಿ ಮೂರು ಹೊಸ ಕೋರಿಕೆಗಳನ್ನು ನಟಿ ಮುಂದಿಟ್ಟಿದ್ದಾರೆ. ನಟಿ ಕೇಳಿರೋ ಬೇಡಿಕೆಗಳೇನು..? ನಟಿ ರಾಗಿಣಿ ಡಿಮ್ಯಾಂಡ್ ನೆರವೇರುತ್ತಾ..? ನೋಡಿ ವಿಡಿಯೋ

First Published Oct 14, 2020, 3:57 PM IST | Last Updated Oct 14, 2020, 4:57 PM IST

ಬೇಲ್ ಸಿಗದೆ ಜೈಲಿನಲ್ಲೇ ಉಳಿದಿರೋ ನಟಿ ರಾಗಿಣಿ ದ್ವಿವೇದಿ ಈಗ ಹೊಸ ಮೂರು ಡಿಮ್ಯಾಂಡ್ ಮುಂದಿಟ್ಟಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಜೈಲಿನಲ್ಲಿರುವ ನಟಿ ಮೂರು ಕೋರಿಕೆಗಳನ್ನು ಇಟ್ಟಿದ್ದರು.

ಚಿರು ಬರ್ತ್‌ಡೇಗೆ ಧ್ರುವ ಸರ್ಪೈಸ್: ಆ್ಯಕ್ಷನ್ ಪ್ರಿನ್ಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್

ನಟಿ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ ಅ.23ರವರೆಗೆ ನ್ಯಾಯಾಂಗ ಬಂಧನ ಮುಂದುವರಿಸಲು ಆದೇಶಿಸಿತ್ತು. ಇದೀಗ ನಟಿ ಮೂರು ಹೊಸ ಕೋರಿಕೆಗಳನ್ನು ನಟಿ ಮುಂದಿಟ್ಟಿದ್ದಾರೆ. ನಟಿ ಕೇಳಿರೋ ಬೇಡಿಕೆಗಳೇನು..? ನಟಿ ರಾಗಿಣಿ ಡಿಮ್ಯಾಂಡ್ ನೆರವೇರುತ್ತಾ..? ನೋಡಿ ವಿಡಿಯೋ

Video Top Stories