Asianet Suvarna News Asianet Suvarna News

ಜೋಗಿ ಸಿನಿಮಾಗೆ 15 ವರ್ಷ..! ಸಿನಿಮಾ ಬರೆದ ದಾಖಲೆಗಳಿವು

ಜೋಗಿ ಸಿನಿಮಾಗೆ 15 ವರ್ಷ ಆಗಿದೆ. ಜೋಗಿ ಅಂದ ಕೂಡಲೇ ತಾಯಿ ಮಗ ಗದ್ದೆಯಲ್ಲಿ ಕುಳಿತ ಬೇಡುವೆನು ವರವನ್ನ ಹಾಡು ನೆನೆಪಿಗೆ ಬರುತ್ತದೆ. ಪ್ರೇಮ್ ನಿರ್ದೇಶನದ ಜೋಗಿ ಸಿನಿಮಾದ ಹಾಡುಗಳು ಒಂದಕ್ಕಿಂತ ಒಂದು ಹಿಟ್.

ಜೋಗಿ ಸಿನಿಮಾಗೆ 15 ವರ್ಷ ಆಗಿದೆ. ಜೋಗಿ ಅಂದ ಕೂಡಲೇ ತಾಯಿ ಮಗ ಗದ್ದೆಯಲ್ಲಿ ಕುಳಿತ ಬೇಡುವೆನು ವರವನ್ನ ಹಾಡು ನೆನೆಪಿಗೆ ಬರುತ್ತದೆ. ಪ್ರೇಮ್ ನಿರ್ದೇಶನದ ಜೋಗಿ ಸಿನಿಮಾದ ಹಾಡುಗಳು ಒಂದಕ್ಕಿಂತ ಒಂದು ಹಿಟ್.

ಈ ಬಾರಿ ಹೀರೋ ಅಲ್ಲ, ವಿಲನ್ ಎಂಟ್ರಿ ಎಂದ ಯಶ್..! ರಾಕಿಂಗ್ ಸ್ಟಾರ್ ಹೀಗಂದಿದ್ದೇಕೆ

ಈ ಸಿನಿಮಾದ ಫಸ್ಟ್ ಶಾಟ್‌ನಲ್ಲಿ ಜೋಗಿಯ ಜೋಳಿಗೆಗೆ ಅಣ್ಣಾವ್ಉ ಭತ್ತವನ್ನು ಸುರೀತಾರೆ. ಅಲ್ಲಿ ಜೋಳಿಗೆ ತುಂಬಿದಂತೆ ಸಿನಿಮಾ ಜೋಳಿಗೆಯಲ್ಲಿ ಸಕ್ಸಸ್ ತುಂಬಿತ್ತು. ಜೋಗಿ ಮಾಡಿದ ದಾಖಲೆಗಳೇನೇನು..? ಇಲ್ಲಿ ನೋಡಿ ವಿಡಿಯೋ