ಈ ಬಾರಿ ಹೀರೋ ಅಲ್ಲ, ವಿಲನ್ ಎಂಟ್ರಿ ಎಂದ ಯಶ್..! ರಾಕಿಂಗ್ ಸ್ಟಾರ್ ಹೀಗಂದಿದ್ದೇಕೆ

ರಾಕಿ ಭಾಯ್ ಯಶ್ ಈಗ ನಾನು ಹೀರೋ ಅಲ್ಲ ನಾನು ವಿಲನ್ ಎಂದಿದ್ದಾರೆ. ಹೊಸ ಲುಕ್‌ನಲ್ಲಿ ಅಭಿಮಾನಿಗಳಲ್ಲಿ ಥ್ರಿಲ್ ಮೂಡಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದಾರೆ.

Share this Video
  • FB
  • Linkdin
  • Whatsapp

ರಾಕಿ ಭಾಯ್ ಯಶ್ ಈಗ ನಾನು ಹೀರೋ ಅಲ್ಲ ನಾನು ವಿಲನ್ ಎಂದಿದ್ದಾರೆ. ಹೊಸ ಲುಕ್‌ನಲ್ಲಿ ಅಭಿಮಾನಿಗಳಲ್ಲಿ ಥ್ರಿಲ್ ಮೂಡಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದಾರೆ.

ದರ್ಶನ್ 'ಸಾರಥಿ' ಚಿತ್ರದ ಹಿಂದಿವೆ ಹಲವು ರೋಚಕ ಘಟನೆಗಳು!

ಅಂದ ಹಾಗೆ ಯಶ್ ಈ ರೀತಿ ಪೋಸ್ಟ್ ಹಾಕಿದ್ದೇಕೆ..? ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ ಈ ಪೋಸ್ಟ್ ಹಿಂದಿನ ಮರ್ಮವೇನು...? ಯಶ್ ಹೀಗಂದಿದ್ದೇಕೆ..? ನೋಡಿ ಈ ವಿಡಿಯೋ

Related Video