Asianet Suvarna News Asianet Suvarna News

'ಶಿವಾರ್ಜುನ' ಟ್ರೇಲರ್ ರಿಲೀಸ್ ; ಚಿರು ಪಂಚಿಂಗ್‌ ಡೈಲಾಗ್‌ಗೆ ಫ್ಯಾನ್ಸ್ ಫಿದಾ!

ಆಕ್ಷನ್ ಪ್ರಿನ್ಸ್ ಚಿರಂಜೀವಿ ಸರ್ಜಾ 'ಶಿವಾರ್ಜುನ' ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದು  ಚಿತ್ರದ ಟ್ರೇಲರ್ ರಿಲೀಸ್ ಗಿದೆ.  ಚಿರು ಇದರಲ್ಲಿ ಜಬರ್‌ದಸ್ತ್ ಡೈಲಾಗ್ ಹೊಡೆದು ಮಿಂಚಿದ್ದಾರೆ.  ಜೊತೆಗೆ ಟ್ರೈಲರ್ ನಲ್ಲಿ ಬರೋ ಹಿನ್ನಲೆ ಸಂಗೀತವೂ ಇಂಟ್ರಸ್ಟಿಂಗ್ ಆಗಿದೆ. ಸದ್ಯಕ್ಕೆ ಈ ಚಿತ್ರದ ಟ್ರೇಲರ್ ಹಂಗಾಮಾ ಮಾಡ್ತಿದೆ.
 
ಕನ್ನಡ ಸಿನಿಮಾದಲ್ಲಿ ನಟಿಸ್ತೀರಾ ಎಂದಿದ್ದಕ್ಕೆ ಈ ರೀತಿ ಉತ್ರ ಕೊಡೋದಾ ತಾಪ್ಸಿ?