ಕನ್ನಡ ಸಿನಿಮಾದಲ್ಲಿ ನಟಿಸ್ತೀರಾ ಎಂದಿದ್ದಕ್ಕೆ ಈ ರೀತಿ ಉತ್ರ ಕೊಡೋದಾ ತಾಪ್ಸಿ?

ಕನ್ನಡ ಸಿನಿಮಾದಲ್ಲಿ ನಟಿಸ್ತೀರಾ ಎಂದು ಕೇಳಿದ್ದಕ್ಕೆ ಹೇಗೆ ರಿಯಾಕ್ಟ್ ಮಾಡಿದ್ದಾರೆ ನೋಡಿ!

Share this Video
  • FB
  • Linkdin
  • Whatsapp

ಬಾಲಿವುಡ್‌ 'ಪಿಂಕ್' ಲಡ್ಕಿ ತಾಪ್ಸಿ ಪನ್ನು ತಮ್ಮ ಮುಂದಿನ ಚಿತ್ರ 'ತಪ್ಪಡ್' ಪ್ರಚಾರಕ್ಕೆಂದು ಬೆಂಗಳೂರಿಗೆ ಅಗಮಿಸಿದ್ದಾರೆ. ಈ ವೇಳೆ ಸುವರ್ಣ ನ್ಯೂಸ್‌ ಜೊತೆ Exclusive ಆಗಿ ಮಾತನಾಡಿದ್ದಾರೆ.

ಮಗು ಬೇಕೆನಿಸಿದಾಗ ಮದುವೆಯಾಗ್ತೀನಿ ಎಂದ 'ಮಿಷನ್ ಮಂಗಲ್' ಬ್ಯೂಟಿ ಇವರೇ ನೋಡಿ!

ಕನ್ನಡ ಸಿನಿಮಾದಲ್ಲಿ ನಟಿಸ್ತೀರಾ ಎಂದು ಕೇಳಿದ್ದಕ್ಕೆ ಹೇಗೆ ರಿಯಾಕ್ಟ್ ಮಾಡಿದ್ದಾರೆ ನೋಡಿ!

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment 

Related Video