ಚಿತ್ರಮಂದಿರದಲ್ಲಿ ಕುಳಿತು ತನ್ನ ಆಕ್ಟಿಂಗ್ ನೋಡಿದ ಚಾರ್ಲಿ; ವಿಡಿಯೋ ವೈರಲ್

777ಚಾರ್ಲಿ, ರಕ್ಷಿತ್ ಶೆಟ್ಟಿ ಅಭಿನಯದ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರೀಮಿಯರ್ ಶೋ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿತ್ತು. ಸಾಕಷ್ಟು ಜನರು ಈಗಾಗಲೇ ಚಿತ್ರ ನೋಡಿ ಆನಂದಿಸಿದ್ದಾರೆ. ಇನ್ನು ವಿಶೇಷ ಎಂದರೆ  ಸಿನಿಮಾದಲ್ಲಿ ಆಕ್ಟ್ ಮಾಡಿರೋ ಚಾರ್ಲಿ ಕೂಡ  ತನ್ನ ಸಿನಿಮಾ ನೋಡಿದೆ. ತನ್ನ ಆಕ್ಟಿಂಗ್ ಹೇಗಿದೆ ಅಂತ ಥಿಯೇಟರ್ ನಲ್ಲಿ ಕೂತು ಚಿತ್ರ ನೋಡಿದೆ. ಚಾರ್ಲಿ ಸಿನಿಮಾ ನೋಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

Share this Video
  • FB
  • Linkdin
  • Whatsapp

777ಚಾರ್ಲಿ, ರಕ್ಷಿತ್ ಶೆಟ್ಟಿ ಅಭಿನಯದ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರೀಮಿಯರ್ ಶೋ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿತ್ತು. ಸಾಕಷ್ಟು ಜನರು ಈಗಾಗಲೇ ಚಿತ್ರ ನೋಡಿ ಆನಂದಿಸಿದ್ದಾರೆ. ಇನ್ನು ವಿಶೇಷ ಎಂದರೆ ಸಿನಿಮಾದಲ್ಲಿ ಆಕ್ಟ್ ಮಾಡಿರೋ ಚಾರ್ಲಿ ಕೂಡ ತನ್ನ ಸಿನಿಮಾ ನೋಡಿದೆ. ತನ್ನ ಆಕ್ಟಿಂಗ್ ಹೇಗಿದೆ ಅಂತ ಥಿಯೇಟರ್ ನಲ್ಲಿ ಕೂತು ಚಿತ್ರ ನೋಡಿದೆ. ಚಾರ್ಲಿ ಸಿನಿಮಾ ನೋಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು 777ಚಾರ್ಲಿ ಸಿನಿಮಾ ನಟ ಮತ್ತು ನಿರ್ಮಾಪಕ ರಕ್ಷಿತ್ ಶೆಟ್ಟಿ ಸಿನಿಮಾ ನಿರ್ಮಾಣಕ್ಕೆ ಹಾಕಿರೋ ಬಂಡವಾಳವನ್ನ ಈಗಾಗಲೇ ವಾಪಸ್ ಪಡೆದುಕೊಂಡಿದ್ದಾರಂತೆ. 777ಚಾರ್ಲಿ ಸಿನಿಮಾತಂಡ ರಿಲೀಸ್‌ಗೂ ಮೊದಲೇ ಲಾಭದಲ್ಲಿದ್ಯಂತೆ. ಈ ಬಗ್ಗೆ ಸ್ವತಃ ರಕ್ಷಿತ್ ಬಹಿರಂಗ ಪಡಿಸಿದರು. ಇಂದು(ಜೂನ್ 10) ತೆರೆಗೆ ಬಂದಿರುವ ಸಿನಿಮಾವನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video