Chris Gayle ಜೊತೆಗೆ ‘ಲೈಫ್ ಈಸ್ ಕ್ಯಾಸಿನೋ' ಎಂದು ಹಾಡಿ ಕುಣಿದ Chandan Shetty; ಫ್ಯಾನ್ಸ್‌ಗೆ ಹಬ್ಬ!

ಗಾಯಕ ಚಂದನ್ ಶೆಟ್ಟಿ ಹಬ್ಬದ ಟೈಂನಲ್ಲಿ ಹೊಸ ಮ್ಯೂಸಿಕ್ ಆಲ್ಬಂ ಸಾಂಗ್​​ನ ಫ್ಯಾನ್ಸ್​ಗೆ ಗಿಫ್ಟ್ ಆಗಿ ಕೊಟ್ಟಿದ್ದಾರೆ. ವಿಶೇಷ ಅಂದ್ರೆ ಕ್ರಿಕೆಟರ್ ಕ್ರಿಸ್ ಗೇಲ್ ಈ ಸಾಂಗ್​ನಲ್ಲಿ ಚಂದನ್ ಜೊತೆ ಪರ್ಫಾರ್ಮ್ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಚಂದನ್ ಶೆಟ್ಟಿ ಹಾಗೂ ಕ್ರಿಸ್ ಗೇಲ್ ಇಬ್ಬರೂ 'ಲೈಫ್ ಈಸ್ ಕ್ಯಾಸಿನೋ' ಸಾಂಗ್ಗೆ ಕುಣಿದು ಕುಪ್ಪಳಿಸಿದ್ದಾರೆ. ಸದ್ಯ ಈ ಸಾಂಗ್ ಫುಲ್ ಟ್ರೆಂಡಿಂಗ್​ನಲ್ಲಿದೆ.

ಚಂದನ್ ಕುಮಾರ್ ಈಗ ನಟನೆ ಜೊತೆಗೆ ನಿರ್ದೇಶಕ ಕೂಡ ಆಗಿದ್ದು ಫ್ಲರ್ಟ್ ಅನ್ನೋ ಸಿನಿಮಾವನ್ನ ರೆಡಿ ಮಾಡಿದ್ದಾರೆ. ಎವರೆಸ್ಟ್ ಪಿಕ್ಚರ್ಸ್ ಮೂಲಕ ನಿರ್ಮಾಣ ಸಹ ಮಾಡಿದ್ದಾರೆ. ಎ ಪ್ಯೂರ್ ಡವ್ ಸ್ಟೋರಿ ಎಂಬ ಅಡಿಬರಹ ಫ್ಲರ್ಟ್ ಚಿತ್ರಕ್ಕಿದ್ದು, ನಿಮಿಕಾ ರತ್ನಾಕರ್, ಅಕ್ಷತಾ ಬೋಪಣ್ಣ ನಾಯಕಿಯರಾಗಿ ನಟಿಸಿದ್ದಾರೆ. ಈ ಚಿತ್ರದ ನೀ ನನ್ನ ಜೀವ ಎಂಬ ಫ್ರೆಂಡ್ ಶಿಪ್ ಹಾಡನ್ನ ಕಿಚ್ಚ ಸುದೀಪ್ ಹಾಡಿದ್ದಾರೆ. ಜೊತೆಗೆ ಈ ಸಿನಿಮಾದ ಟ್ರೈಲರ್ ಲಾಂಚ್ ಇವೆಂಟ್​ನಲ್ಲೂ ಗೆಸ್ಟ್ ಆಗಿ ಬಂದು ಚಂದುಗೆ ಆಲ್​ ದಿ ಬೆಸ್ಟ್ ಹೇಳಿದ್ದಾರೆ. 

Related Video