Alia Bhatt Speaks Kannada: ಎಲ್ಲರಿಗೂ ನಮಸ್ಕಾರವೆಂದ ಬಾಲಿವುಡ್ ನಟಿ

ಬಾಲಿವುಡ್ ಸುಂದರಿ ಆಲಿಯಾ ಭಟ್ (Alia Bhatt) ಅನೇಕ ಬಾರಿ ಬೆಂಗಳೂರಿಗೆ (Bengaluru) ಬಂದಿದ್ದಾರಂತೆ. ಆದರೆ ಸಿನಿಮಾ ಪ್ರಚಾರಕ್ಕೆ ಇದೇ ಮೊದಲಂತೆ. ಹೀಗಾಗಿ ಸೂಪರ್ ಎಕ್ಸೈಟ್ ಆಗಿದ್ದೇನೆ ಎಂದರು. ಆರ್‌ಆರ್‌ಆರ್‌ (RRR) ಪ್ರೆಸ್‌ಮೀಟ್‌ನಲ್ಲಿ ಆಲಿಯಾ ಮಾತನಾಡುತ್ತಾ,ನಿರೂಪಕಿ ಕನ್ನಡದಲ್ಲಿ ಒಂದೆರಡು ಪದಗಳನ್ನು ಮಾತನಾಡುವಂತೆ ಡಿಮ್ಯಾಂಡ್ ಮಾಡಿದ್ದರು. ಅದಕ್ಕೆ ಜ್ಯೂನಿಯರ್ ಎನ್‌ಟಿಆರ್‌ (Jr NTR) ಸಹಾಯ ಪಡೆದ ಆಲಿಯಾ ಭಟ್, ಎಲ್ಲರಿಗೂ ನಮಸ್ಕಾರ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು.

First Published Dec 11, 2021, 5:41 PM IST | Last Updated Dec 11, 2021, 5:41 PM IST

ಬಾಲಿವುಡ್ ಸುಂದರಿ ಆಲಿಯಾ ಭಟ್ (Alia Bhatt) ಅನೇಕ ಬಾರಿ ಬೆಂಗಳೂರಿಗೆ (Bengaluru) ಬಂದಿದ್ದಾರಂತೆ. ಆದರೆ ಸಿನಿಮಾ ಪ್ರಚಾರಕ್ಕೆ ಇದೇ ಮೊದಲಂತೆ. ಹೀಗಾಗಿ ಸೂಪರ್ ಎಕ್ಸೈಟ್ ಆಗಿದ್ದೇನೆ ಎಂದರು. ಆರ್‌ಆರ್‌ಆರ್‌ (RRR) ಪ್ರೆಸ್‌ಮೀಟ್‌ನಲ್ಲಿ ಆಲಿಯಾ ಮಾತನಾಡುತ್ತಾ,ನಿರೂಪಕಿ ಕನ್ನಡದಲ್ಲಿ ಒಂದೆರಡು ಪದಗಳನ್ನು ಮಾತನಾಡುವಂತೆ ಡಿಮ್ಯಾಂಡ್ ಮಾಡಿದ್ದರು. ಅದಕ್ಕೆ ಜ್ಯೂನಿಯರ್ ಎನ್‌ಟಿಆರ್‌ (Jr NTR) ಸಹಾಯ ಪಡೆದ ಆಲಿಯಾ ಭಟ್, ಎಲ್ಲರಿಗೂ ನಮಸ್ಕಾರ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Asianet Suvarna Entertainment

Video Top Stories