Upendra UI: ಉಪ್ಪಿಯ 'ಯುಐ'ಗೆ ಎಂಟ್ರಿ ಕೊಟ್ಟ ಸನ್ನಿ ಲಿಯೋನ್

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನ ಮಾಡುತ್ತಿರುವ 'ಯುಐ' ಸಿನಿಮಾಗೆ ಇದೀಗ ಬೇಬಿ ಡಾಲ್ ಸನ್ನಿ ಲಿಯೋನ್ ಎಂಟ್ರಿ ಕೊಟ್ಟಿದ್ದಾರೆ. 

Share this Video
  • FB
  • Linkdin
  • Whatsapp

'ಯುಐ' ಸಿನಿಮಾಗಾಗಿ ಉಪೇಂದ್ರ, ಸನ್ನಿ ಲಿಯೋನ್ ಅವರನ್ನು ಕರೆ ತಂದಿದ್ದಾರೆ. ಉಪೇಂದ್ರ ಯಾವುದೇ ಸಿನಿಮಾ ಇರಲಿ, ಅದರಲ್ಲಿ ಹಾಟೆಸ್ಟ್ ಅಷ್ಟೇ ಅಲ್ಲ ಸ್ಟಾರ್ ಹೀರೋಯಿನ್ಸ್ ಕೂಡ ಇರ್ತಾರೆ. ಇದೀಗ ಬೇಬಿ ಡಾಲ್ ಸನ್ನಿ ಲಿಯೋನ್ ಎಂಟ್ರಿ ಕೊಟ್ಟಿದ್ದಾರೆ.‌ ಕೆ.ಪಿ ಶ್ರೀಕಾಂತ್ ನಿರ್ಮಾಣದ ಯುಐ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಉಪ್ಪಿ ಸನ್ನಿ ಪಾತ್ರದ ಚಿತ್ರೀಕರಣ ಕೂಡ ಮುಗಿಸಿದ್ದಾರೆ. ಸನ್ನಿ ರೋಲ್ ಹೇಗಿರುತ್ತೆ ಅನ್ನುವ ಕುತೂಹಲ ಹುಟ್ಟಿದ್ದು, ಉಪೇಂದ್ರ ನಿರ್ದೇಶನದಲ್ಲಿ ಸನ್ನಿ ಸ್ಟಾರ್ ವ್ಯಾಲ್ಯೂ ಹೈ ಆಗುತ್ತಾ ಕಾದು ನೋಡಬೇಕು.

ನೀನು ಸಖತ್ ಬೋರಿಂಗ್: ಕರಣ್ ಜೋಹಾರ್ ಕಾಲೆಳೆದ ಯಶ್ ವಿಡಿಯೋ ವೈರಲ್

Related Video