ಬ್ಯುಸಿನೆಟ್ ಮೈಂಡಲ್ಲಿ ಯೋಚನೆ ಮಾಡೋ ಅಂದ್ರೆ ಬಿಗ್ ಬಾಸ್ ಆದ್ಮೇಲೆ ರಿಲೀಸ್ ಮಾಡ್ತಿದ್ದಾನೆ: ರೂಪೇಶ್ ಶೆಟ್ಟಿ
2019ರಲ್ಲಿ ರೂಪೇಶ್ ಶೆಟ್ಟಿ ಅಭಿನಯಿಸಿದ ಮಂಕು ಭಾಯ್ ಫಾಕ್ಸಿ ರಾಣಿ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಕಿರುತೆರೆ ನಟಿ ಗೀತಾ ಭಾರತಿ ಭಟ್‌ಗೆ ಜೋಡಿಯಾಗಿ ಅಭಿನಯಿಸಿರುವ ರೂಪೇಶ್ ಓಟಿಟಿಯಲ್ಲಿ ರಿಲೀಸ್ ಮಾಡಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿದ್ದರಂತೆ ಆದರೆ ಬ್ಯುಸಿನೆಸ್ ಮೈಂಡ್‌ನಿಂದ ಬಿಗ್ ಬಾಸ್ ವಿನ್ನರ್ ಟ್ರೋಫಿ ಹಿಡಿದುಕೊಂಡು ಹೊರ ಬರುತ್ತಿದ್ದಂತೆ ರಿಲೀಸ್ ಮಾಡುತ್ತಿದ್ದಾರೆ. ಸಿನಿಮಾ ಬಗ್ಗೆ ರೂಪೇಶ್ ಮಾತು...

ಒತ್ತಾಯದಿಂದ 8 ಕೆಜಿ ತೂಕ ಹೆಚ್ಚಿಸಿಕೊಂಡೆ: ಬಿಗ್ ಬಾಸ್ ರೂಪೇಶ್ ಶೆಟ್ಟಿ