ಒತ್ತಾಯದಿಂದ 8 ಕೆಜಿ ತೂಕ ಹೆಚ್ಚಿಸಿಕೊಂಡೆ: ಬಿಗ್ ಬಾಸ್ ರೂಪೇಶ್ ಶೆಟ್ಟಿ

ಬಿಗ್ ಬಾಸ್ ಸೀಸನ್ 9 ವಿನ್ನರ್ ರೂಪೇಶ್ ಶೆಟ್ಟಿ ಮತ್ತು ಗೀತಾ ಭಾರತಿ ಭಟ್ ಅಭಿನಯಿಸಿರುವ ಮಂಕು ಭಾಯ್ ಫಾಕ್ಸಿ ರಾಣಿ ಚಿತ್ರದ ಟ್ರೈಲರ್ ರಿಲೀಸ್‌ ಕಾರ್ಯಕ್ರಮದ ಅದ್ಧೂರಿಯಾಗಿ ನಡೆಯಿತ್ತು. ಈ ಚಿತ್ರಕ್ಕೆ ರೂಪೇಶ್ ಸುಮಾರು 8 ಕೆಜಿ ದಪ್ಪಗಾಗಿದ್ದರಂತೆ. ತಿನ್ನುವುದು ಅಂದ್ರೆ ತುಂಬಾನೇ ಇಷ್ಟ ಹೀಗಾಗಿ ಸುಲಭವಾಗಿ 8 ಕೆಜಿ ಗಳಿಸಿಕೊಂಡೆ ಆದರೆ ಇಳಿಸುವುದು ತುಂಬಾನೇ ಕಷ್ಟವಾಯ್ತು ಎಂದಿದ್ದಾರೆ. ಕನ್ನಡ ಸಿನಿಮಾದಲ್ಲಿ ಆಫರ್‌ ಗಿಟ್ಟಿಸಿಕೊಂಡ ಕಥೆಯನ್ನು ವಿವರಿಸಿದ್ದಾರೆ.
 
First Published Jan 8, 2023, 5:55 PM IST | Last Updated Jan 8, 2023, 5:55 PM IST

ಬಿಗ್ ಬಾಸ್ ಸೀಸನ್ 9 ವಿನ್ನರ್ ರೂಪೇಶ್ ಶೆಟ್ಟಿ ಮತ್ತು ಗೀತಾ ಭಾರತಿ ಭಟ್ ಅಭಿನಯಿಸಿರುವ ಮಂಕು ಭಾಯ್ ಫಾಕ್ಸಿ ರಾಣಿ ಚಿತ್ರದ ಟ್ರೈಲರ್ ರಿಲೀಸ್‌ ಕಾರ್ಯಕ್ರಮದ ಅದ್ಧೂರಿಯಾಗಿ ನಡೆಯಿತ್ತು. ಈ ಚಿತ್ರಕ್ಕೆ ರೂಪೇಶ್ ಸುಮಾರು 8 ಕೆಜಿ ದಪ್ಪಗಾಗಿದ್ದರಂತೆ. ತಿನ್ನುವುದು ಅಂದ್ರೆ ತುಂಬಾನೇ ಇಷ್ಟ ಹೀಗಾಗಿ ಸುಲಭವಾಗಿ 8 ಕೆಜಿ ಗಳಿಸಿಕೊಂಡೆ ಆದರೆ ಇಳಿಸುವುದು ತುಂಬಾನೇ ಕಷ್ಟವಾಯ್ತು ಎಂದಿದ್ದಾರೆ. ಕನ್ನಡ ಸಿನಿಮಾದಲ್ಲಿ ಆಫರ್‌ ಗಿಟ್ಟಿಸಿಕೊಂಡ ಕಥೆಯನ್ನು ವಿವರಿಸಿದ್ದಾರೆ.

60 ಲಕ್ಷದಲ್ಲಿ ಕೈಗೆ ಸಿಗೋದು 40 ಲಕ್ಷ ಮಾತ್ರ: ಮೊದಲು ನನ್ನ ಜೀವನ ನೋಡಿಕೊಳ್ಳಬೇಕು ಎಂದ ರೂಪೇಶ್ ಶೆಟ್ಟಿ