ಹನಿಮೂನ್‌ ಮುಗಿಸಿ ನಿವೇದಿತಾ -ಚಂದನ್ ರಿಟರ್ನ್‌; ನೇರ ಮಾತಲ್ಲಿ ಅಭಿಮಾನಿಗಳಿಗೆ ಮನವಿ!

ಹನಿಮೂನ್‌ ಮುಗಿಸಿ ಭಾರತಕ್ಕೆ ಮರುಳಿದ ಚಂದನ್‌ - ನಿವೇದಿತಾಗೆ ಕೊರೋನಾ ಕಾಟ ಎದುರಾಗಿದೆ. ವಿದೇಶದಿಂದ ಹಿಂತಿರುಗಿದ ಕಾರಣ ಇವರಿಗೂ ಕೊರೋನಾ ಸೋಂಕಿತ್ತು ಎಂದು ಗಾಳಿ ಮಾತುಗಳು ಹರಿದಾಡುತಿತ್ತು....

Share this Video
  • FB
  • Linkdin
  • Whatsapp

ಹನಿಮೂನ್‌ ಮುಗಿಸಿ ಭಾರತಕ್ಕೆ ಮರುಳಿದ ಚಂದನ್‌ - ನಿವೇದಿತಾಗೆ ಕೊರೋನಾ ಕಾಟ ಎದುರಾಗಿದೆ. ವಿದೇಶದಿಂದ ಹಿಂತಿರುಗಿದ ಕಾರಣ ಇವರಿಗೂ ಕೊರೋನಾ ಸೋಂಕಿತ್ತು ಎಂದು ಗಾಳಿ ಮಾತುಗಳು ಹರಿದಾಡುತಿತ್ತು....

ಚಂದನ್-ನಿವೇದಿತಾ ಇಟಲಿಯಲ್ಲಿಲ್ಲ, ಆರೋಗ್ಯವಾಗಿ ಎಲ್ಲಿದ್ದಾರೆ?

ನವ ಜೋಡಿಗಳು ಹರಿದಾಡುತ್ತಿದ್ದ ಮಾತುಗಳಿಗೆ ಬ್ರೇಕ್‌ ಹಾಕಲು ಸುವರ್ಣ ನ್ಯೂಸ್‌ ಜೊತೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ..

ಹೆಚ್ಚಿನ ಸಿನಿಮಾ ಹಂಗಾಮ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment 

Related Video