ಚಂದನ್-ನಿವೇದಿತಾ ಇಟಲಿಯಲ್ಲಿಲ್ಲ, ಆರೋಗ್ಯವಾಗಿ ಎಲ್ಲಿದ್ದಾರೆ?

First Published 13, Mar 2020, 9:15 PM IST

ಮೈಸೂರು(ಮಾ. 13)  ಹನಿಮೂನ್ ಗೆಂದು ವಿದೇಶಕ್ಕೆ ಹಾರಿದ್ದ ಚಂದನ್ ಶೆಟ್ಟಿ-ನಿವೇದಿತಾರನ್ನು ಕರೋನಾ ಪರೀಕ್ಷೆ ಮಾಡಿಸಿ ಬರಮಾಡಿಕೊಳ್ಳಬೇಕು ಎಂದು ಡಿಸಿಗೆ ಒತ್ತಾಯದ ಪತ್ರವೊಂದು ಸಲ್ಲಿಕೆಯಾಗಿತ್ತು. ಆದರೆ 5 ದಿನಗಳ ಹಿಂದೆಯೇ ಚಂದನ್-ನಿವೇದಿತಾ ವಾಪಸ್ ಆಗಿದ್ದಾರಂತೆ.

ಕಳೆದ ಶುಕ್ರವಾರವೇ ಹನಿಮೂನ್ ನಿಂದ ವಾಪಸ್ ಆಗಿರುವ ಜೋಡಿ  ಮದ್ವೆ ನಂತರ ಮಾರ್ಚ್ 1 ರಂದು ವಿದೇಶಕ್ಕೆ ಹಾರಿದ್ದ ಜೋಡಿ

ಅಮ್‌ಸ್ಟರ್‌ಡ್ಯಾಮ್ ನಿಂದ ಇಟಲಿಗೆ ಪ್ರಯಾಣ ಬೆಳಸಬೇಕೆಂದು ಕೊಂಡಿದ್ದ ಚಂದನ್ ನಿವೇದಿತಾ

ಕರೋನಾ ಎಫೆಕ್ಟ್ ನಿಂದಾಗಿ ಅಂದು ಕೊಂಡಿದ ಸಮಯಕ್ಕೂ ಮುನ್ನವೇ ಜೋಡಿ ವಾಪಸ್ ಆಗಿದೆ.

ಶುಕ್ರವಾರ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಂತೆ ಬೆಂಗಳೂರು‌ ಏರ್ ಪೋರ್ಟ್ ನಲ್ಲಿ ತಪಾಸಣೆ ಮಾಡಿಸಿಕೊಂಡಿದ್ದಾರೆ.

ಪ್ರವಾಸದಿಂದ ವಾಪಸ್ ಆದ ನಂತ್ರ ಕೆಲ‌ದಿನ ಕೆಲಸಕ್ಕೂ ನಿವೇದಿತಾ ಹೋಗಿದ್ದರು.

ಸದ್ಯ ಯಲಹಂಕ ಮನೆಯಲ್ಲಿ ಚಂದನ್ ನಿವೇದಿತಾ ಇದ್ದಾರೆ.

ಹನಿಮೂನ್ ಗೆ ಹೋಗಿದ್ದ ಜೋಡಿ ಆರೋಗ್ಯವಾಗಿದ್ದಾರೆ ಎಂದು ಸುವರ್ಣ ನ್ಯೂಸ್ ಗೆ ನಿವೇದಿತಾ ತಾಯಿ ಹೇಳಿಕೆ ನೀಡಿದ್ದಾರೆ.

loader