Asianet Suvarna News Asianet Suvarna News

Puneeth Parva ಪುನೀತ್ ರಾಜ್‌ಕುಮಾರ್ ದೊಡ್ಡ ಅಭಿಮಾನಿ, ಶಿವಣ್ಣ ಡ್ಯಾನ್ಸ್‌ಗೆ ಫಿದಾ ಆಗಿರುವೆ: ಸಿದ್ಧಾರ್ಥ್

ತೆಲುಗು ನಟ ಸಿದ್ಧಾರ್ಥ್‌ ಗಂಧದ ಗುಡಿ ಸಿನಿಮಾ ಪ್ರೀ-ರಿಲೀಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶಿವಣ್ಣ ಜೊತೆ ವೇದಿಕೆ ಹಂಚಿಕೊಂಡ ಸಿದ್ಧಾರ್ಥ್‌ ನಾನು ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಅಭಿಮಾನಿ ಅದಕ್ಕೂ ಹೆಚ್ಚಾಗಿ ಶಿವಣ್ಣ ಅವರ ಡ್ಯಾನ್ಸ್‌ಗೆ ಇನ್ನೂ ದೊಡ್ಡ ಅಭಿಮಾನಿ ಆಗಿರುವೆ. ಗಂಧದ ಗುಡಿ ಸಿನಿಮಾ ನೋಡಲು ಕಾಯುತ್ತಿರುವೆ ಮೊದಲ ಸಲ ಈ ರೀತಿ ಸಿನಿಮಾವನ್ನು ನಾನು ವೀಕ್ಷಕರ ಜೊತೆ ನೋಡಲು ಮುಂದಾಗಿರುವುದು ಎಂದು ಸಿದ್ಧಾರ್ಥ್ ಮಾತನಾಡಿದ್ದಾರೆ.

First Published Oct 22, 2022, 12:19 AM IST | Last Updated Oct 22, 2022, 12:19 AM IST

ತೆಲುಗು ನಟ ಸಿದ್ಧಾರ್ಥ್‌ ಗಂಧದ ಗುಡಿ ಸಿನಿಮಾ ಪ್ರೀ-ರಿಲೀಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶಿವಣ್ಣ ಜೊತೆ ವೇದಿಕೆ ಹಂಚಿಕೊಂಡ ಸಿದ್ಧಾರ್ಥ್‌ ನಾನು ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಅಭಿಮಾನಿ ಅದಕ್ಕೂ ಹೆಚ್ಚಾಗಿ ಶಿವಣ್ಣ ಅವರ ಡ್ಯಾನ್ಸ್‌ಗೆ ಇನ್ನೂ ದೊಡ್ಡ ಅಭಿಮಾನಿ ಆಗಿರುವೆ. ಗಂಧದ ಗುಡಿ ಸಿನಿಮಾ ನೋಡಲು ಕಾಯುತ್ತಿರುವೆ ಮೊದಲ ಸಲ ಈ ರೀತಿ ಸಿನಿಮಾವನ್ನು ನಾನು ವೀಕ್ಷಕರ ಜೊತೆ ನೋಡಲು ಮುಂದಾಗಿರುವುದು ಎಂದು ಸಿದ್ಧಾರ್ಥ್ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Video Top Stories