ಸುಳಿಯಲ್ಲಿ ಸಿಲುಕಿಕೊಂಡಿರುವ ಸ್ನೇಹಿತರನ್ನು ನಟ-ನಟಿಯರು ಹೇಗೆ ಉಳಿಸಿಕೊಳ್ಳುತ್ತಾರೆ: ಭೂಮಿ ಶೆಟ್ಟಿ

ಕಿನ್ನರಿ ಧಾರಾವಾಹಿಯಲ್ಲಿ ಭೂಮಿ ಶೆಟ್ಟಿ ಮತ್ತು ಪವನ್ ಅಭಿನಯಿಸಿದ್ದರು. ಈಗ ಅದೇ ಜೋಡಿ ಬೆಳ್ಳಿ ಪರದೆ ಮೇಲೆ ಸಂಚಿನ ಸುಳಿಯಲ್ಲಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಸುಳಿಯಲ್ಲಿ ಸಿಲುಕಿಕೊಂಡಿರುವ ಕಾಲೇಜ್‌ ಹುಡುಗರ ಕಥೆ ಇದಾಗಿದ್ದು ಎಮೋಷನ್ ಮತ್ತು ಆಕ್ಷನ್ ಎರಡನ್ನೂ ಅದ್ಭುತವಾಗಿ ತೋರಿಸಲಾಗುತ್ತದೆ ಎಂದು ಭೂಮಿ ಶೆಟ್ಟಿ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಕಿನ್ನರಿ ಧಾರಾವಾಹಿಯಲ್ಲಿ ಭೂಮಿ ಶೆಟ್ಟಿ ಮತ್ತು ಪವನ್ ಅಭಿನಯಿಸಿದ್ದರು. ಈಗ ಅದೇ ಜೋಡಿ ಬೆಳ್ಳಿ ಪರದೆ ಮೇಲೆ ಸಂಚಿನ ಸುಳಿಯಲ್ಲಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಸುಳಿಯಲ್ಲಿ ಸಿಲುಕಿಕೊಂಡಿರುವ ಕಾಲೇಜ್‌ ಹುಡುಗರ ಕಥೆ ಇದಾಗಿದ್ದು ಎಮೋಷನ್ ಮತ್ತು ಆಕ್ಷನ್ ಎರಡನ್ನೂ ಅದ್ಭುತವಾಗಿ ತೋರಿಸಲಾಗುತ್ತದೆ ಎಂದು ಭೂಮಿ ಶೆಟ್ಟಿ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video