Asianet Suvarna News Asianet Suvarna News

ಭೀಮನ ಸೌಂಡ್ ಹೆಚ್ಚಿಸಿದ ಬ್ಯಾಡ್ ಬಾಯ್ಸ್! ಇಂಡಿಯಾ ಟ್ರೆಂಡ್ ಆಯ್ತು ಈ ಸಾಂಗ್!

ಭೀಮ ಸಿನಿಮಾದ ‘ಬ್ಯಾಡ್​ ಬಾಯ್ಸ್​’ ಹಾಡು ಆಲ್‌ ಇಂಡಿಯಾ ಸಖತ್ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ.
 

ಭೀಮ ಇವ್ನು ಸ್ಯಾಂಡಲ್‌ವುಡ್‌ನ ಬಲ ಭೀಮ. ಸಲಗ ತರ ಆಚೆ ಬಂದು ಏರಿಯಾಗೇ ನುಗ್ಗೋ ಆಡಿ ಬರೋ ಭೀಮ(Bheema Movie). ಸಾವಿರ ಜನ ದುಷ್ಮನ್ ಹುಟ್ಟಿಕೊಂಡ್ರು ಈ ಭೀಮನಿಗೆ ನೋ ವರಿ. ಗಲ್ಲಿ ಗಲ್ಲಿಯಲ್ಲೂ ಬ್ಯಾಡ್ ಬಾಯ್ಸ್ ಸೌಂಡ್(Bad Boys song).. ಆಲ್ ಇಂಡಿಯಾ ಟ್ರೆಂಡ್. ಭೀಮ ಹಾಡು... ಗಣಪತಿ ತೇರು.. ಸಂಭ್ರಮ ಜೋರು.. ಈ ಹಾಡು ಕೇಳಿ ಇಡೀ ಕರ್ನಾಟಕ ಸೈಕ್ ಆಗಿದೆ. ಭೀಮಾ.. ಮಾಸ್ ಕಾರಾ ಬಾತ್.. ಪಕ್ಕಾ ಲೋಕಲ್ ಬಿರಿಯಾನಿ. ಈ ಗಣೇಶ ಹಬ್ಬಕ್ಕೆ(Ganesha festival) ಭೀಮನ ಬ್ಯಾಡ್ ಬಾಯ್ಸ್ ಸಾಂಗ್ ಬಂದಿತ್ತು. ಈ ಸಾಗ್ ಲೋಕಲ್ ಬಾಯ್ಸ್ನ ಸೈಕ್ ಮಾಡಿದೆ. ಗಲ್ಲಿ ಗಲ್ಲಿಯಲ್ಲಿ ಗಣಪತಿ ಪೆಂಡಲ್ನಲ್ಲಿ ಬ್ಯಾಡ್ ಬಾಯ್ ಸಾಂಗ್ ಕೇಳಿ ಎಲ್ರು ಸೈಕ್ ಆಗ್ತಿದ್ದಾರೆ. ರಾಹುಲ್ ಡಿಟ್ಟೋ, ಎಮ್ಸಿ ಬಿಜ್ಜು.. ರ‍್ಯಾಪ್‌ ಹಾಡುಗಳಿಗೆ ಮಾಸ್ ಕಿಕ್ ಕೊಟ್ಟ ಕನ್ನಡದ ಟ್ಯಾಲೆಂಟ್ಸ್. ರಾಹುಲ್ ಡಿಟ್ಟೋ ಡಾಲಿಯ ಹೆಡ್ಬುಷ್ ಸಿನಿಮಾಗೆ ರ‍್ಯಾಪ್‌ ಸ್ಟೈಲ್ನಲ್ಲೇ ಪ್ರಮೋಷನಲ್ ಸಾಂಗ್ ಮಾಡಿದ್ರು. ಅಷ್ಟೆ ಅಲ್ಲ MC ಬಿಜ್ಜು ಕೂಡ ಕನ್ನಡದ ರ‍್ಯಾಪ್‌ ಟ್ಯಾಲೆಂಟ್. ಕನ್ನಡದಲ್ಲಿ ಹಲವು ರ‍್ಯಾಪ್‌ ಹಾಡುಗಳನ್ನ ಸೃಷ್ಟಿಸಿದ್ದಾರೆ.  

ಇದನ್ನೂ ವೀಕ್ಷಿಸಿ:  Today Horoscope: ಇಂದಿನ 12 ರಾಶಿಗಳ ಭವಿಷ್ಯ ಹೀಗಿದ್ದು..ಈ ದಿನ ಆಗಲಿದೆಯಾ ಲಲಿತಾ ಶಕ್ತಿಯ ಅನುಗ್ರಹ ?

Video Top Stories