ಮೇಘನಾ ರಾಜ್ ಸೀಮಂತ ಸಂಭ್ರಮ: ಇಲ್ಲಿದೆ ವಿಡಿಯೋ

ನಟಿ ಮೇಘನಾ ರಾಜ್ ಸೀಮಂತ ಸಂಭ್ರಮದಿಂದ ನೆರವೇರಿದೆ. ಮೇಘನಾಗೋಸ್ಕರ ಅವರ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಸ್ಪೆಷಲ್ ಸೆಲೆಬ್ರೇಷನ್ ಮಾಡಿದ್ರು. ನಟ ಧ್ರುವ ಸರ್ಜಾ ಕೂಡಾ ಅತ್ತಿಗೆಗಾಗಿ ಸೂಪರ್ ಸರ್ಪೈಸ್ ಕೊಟ್ಟಿದ್ದಾರೆ.

Share this Video
  • FB
  • Linkdin
  • Whatsapp

ನಟಿ ಮೇಘನಾ ರಾಜ್ ಸೀಮಂತ ಸಂಭ್ರಮದಿಂದ ನೆರವೇರಿದೆ. ಮೇಘನಾಗೋಸ್ಕರ ಅವರ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಸ್ಪೆಷಲ್ ಸೆಲೆಬ್ರೇಷನ್ ಮಾಡಿದ್ರು. ನಟ ಧ್ರುವ ಸರ್ಜಾ ಕೂಡಾ ಅತ್ತಿಗೆಗಾಗಿ ಸೂಪರ್ ಸರ್ಪೈಸ್ ಕೊಟ್ಟಿದ್ದಾರೆ.

ತುಂಬು ಗರ್ಭಿಣಿ ಮೇಘನಾ ಜೊತೆ ಹೆಜ್ಜೆ ಹಾಕ್ತಿರೋ ಚಿರು: ಮನಮುಟ್ಟುವ ಫೋಟೋ ವೈರಲ್

ಅಣ್ಣನ ಆಸೆಯಂತೆ ಧ್ರುವ ಸರ್ಜಾ ಕುಟುಂಬಸ್ಥರೆಲ್ಲರನ್ನೂ ಸೇರಿಸಿ ಸಂಭ್ರಮದ ಬೇಬಿ ಶವರ್ ಮಾಡಿದ್ದಾರೆ. ಈ ಸಂಭ್ರಮದಲ್ಲಿ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರು ಭಾಗಿಯಾಗಿದ್ರು.

Related Video