Asianet Suvarna News Asianet Suvarna News

ನಟಿ ಆಶಿಕಾ ತೆಲುಗು ಸಿನಿಮಾ ರಿಲೀಸ್‌ಗೆ ರೆಡಿ; ಬಿಂದಾಸ್ ಡ್ಯಾನ್ಸ್‌ ಮಾಡಿದ ಚೆಲುವೆ!

ತೆಲುಗು ಚಿತ್ರರಂಗಕ್ಕೆ ಹಾರಿರುವ ಪಟಾಕಿ ಪೋರಿ ಆಶಿಕಾ ರಂಗನಾಥ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ವಿಜಯ್ ಬಿನ್ನಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಆಶಿಕಾಗೆ ನಾಗಾರ್ಜುನಾ ಅಕ್ಕಿನೇನಿ ಜೋಡಿಯಾಗಿದ್ದಾರೆ. ಜನವರಿ 14ರಂದು ಸಿನಿಮಾ ರಿಲೀಸ್ ಆಗುತ್ತಿದ್ದರು ಅದ್ಧೂರಿಯಾಗಿ ಪ್ರೀ-ರಿಲೀಸ್ ಕಾರ್ಯಕ್ರಮ ನಡೆದಿದೆ. ವೇದಿಕೆ ಮೇಲೆ ಆಶಿಕಾ ಬಿಂದಾಸ್‌ ಡ್ಯಾನ್ಸ್‌ ಜನರ ಗಮನ ಸೆಳೆದಿದೆ.

Video Top Stories