Asianet Suvarna News Asianet Suvarna News

ಅಣ್ಣಾವ್ರಿಗೆ ಕ್ರಿಕೆಟ್‌ ಇಷ್ಟ, ಅವರನ್ನು ನೋಡಬೇಕು ಅಂತ ದೊಡ್ಡ ಆಸೆ ಇತ್ತು: ಅನಿಲ್ ಕುಂಬ್ಳೆ

ಗೀತಾ ಪಿಕ್ಷರ್ಸ್ ಲಾಂಚ್ ಕಾರ್ಯಕ್ರಮಕ್ಕೆ ಅನಿಲ್ ಕುಂಬ್ಳೆ ಆಗಮಿಸಿದ್ದರು. ಕರ್ನಾಟಕದಲ್ಲಿ ಕ್ರಿಕೆಟ್ ಮ್ಯಾಚ್ ಇದೆ ಅಂದ್ರೆ ಶಿವಣ್ಣ ಮತ್ತು ಪುನೀತ್ ಸ್ಟೇಡಿಯಂಗೆ ಬಂದು ನೋಡುತ್ತಿದ್ದರು. ಅಣ್ಣಾವ್ರಿಗೂ ಸಿನಿಮಾ ಅಂದ್ರೆ ಅಷ್ಟೇ ಇಷ್ಟ ಹೀಗಾಗಿ ಅವರನ್ನು ನೋಡಬೇಕು ಎನ್ನುವ ಆಸೆ ಇತ್ತು ಎಂದು ಹೇಳಿ ಜೀವನದಲ್ಲಿ ಮರೆಯಲಾಗದ ಘಟನೆಯನ್ನು ಅನಿಲ್ ಕುಂಬ್ಳೆ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories