Asianet Suvarna News Asianet Suvarna News

ಅದಿತಿ ಪ್ರಭುದೇವ ಮದುವೆ ಸಂಭ್ರಮ: ಹೇಗಿದೆ ತಯಾರಿ ನೋಡಿ....

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಅದಿತಿ ಪ್ರಭುದೇವ ನವೆಂಬರ್ 28ರಂದು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅರಮನೆ ಮೈದಾನದಲ್ಲಿ ಅರಶಿಣ ಶಾಸ್ತ್ರ ನಡೆದಿದೆ ಇಂದು ಮಹೆಂದಿ ಮತ್ತು ವರ ಪೂಜೆ ನಡೆಯಲಿದೆ. ಯಾವ ರೀತಿ ತಯಾರಿ ಆಗಿದೆ, ಏನೆಲ್ಲಾ ವೇದಿಕೆ ಮೇಲೆ ಇಟ್ಟಿದ್ದಾರೆ ನೋಡಿ...
 
ಅದಿತಿ ಪ್ರಭುದೇವ ಮದುವೆ ಸಂಭ್ರಮ; ಅರಿಶಿಣ ಶಾಸ್ತ್ರದ ಫೋಟೋಗಳು ವೈರಲ್

Video Top Stories