ಸಮಾಜದ ಬಗ್ಗೆ ಯೋಚನೆ ಮಾಡೋ ತರ ಮಾಡುತ್ತೆ ತೋತಾಪುರಿ ಸಿನಿಮಾ: ಅದಿತಿ ಪ್ರಭುದೇವ

ಜಗ್ಗೇಶ್ ಮತ್ತು ಅದಿತಿ ಪ್ರಭುದೇವ ಜೋಡಿಯಾಗಿ ಅಭಿನಯಿಸಿರುವ ತೋತಾಪುರಿ ಸಿನಿಮಾ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನ ಅಭಿಮಾನಿಗಳ ಜೊತೆ ಸಿನಿಮಾ ನೋಡಿರುವ ಅದಿತಿ ಸಖತ್ ಥ್ರಿಲ್ ಅಗಿದ್ದಾರೆ. ಬರೀ ಕಾಮಿಡಿ ಇದೆ ಅನ್ಕೊಂಡು ಸಿನಿಮಾ ನೋಡ್ಬೇಡಿ ಸಮಾಜದ ಬಗ್ಗೆ ಯೋಚನೆ ಮಾಡುವಂತೆ ಮಾಡುತ್ತೆ ಎಂದು ಸಿನಿಮಾ ಎಂದಿದ್ದಾರೆ ಅದಿತಿ.

Share this Video
  • FB
  • Linkdin
  • Whatsapp

ಜಗ್ಗೇಶ್ ಮತ್ತು ಅದಿತಿ ಪ್ರಭುದೇವ ಜೋಡಿಯಾಗಿ ಅಭಿನಯಿಸಿರುವ ತೋತಾಪುರಿ ಸಿನಿಮಾ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನ ಅಭಿಮಾನಿಗಳ ಜೊತೆ ಸಿನಿಮಾ ನೋಡಿರುವ ಅದಿತಿ ಸಖತ್ ಥ್ರಿಲ್ ಅಗಿದ್ದಾರೆ. ಬರೀ ಕಾಮಿಡಿ ಇದೆ ಅನ್ಕೊಂಡು ಸಿನಿಮಾ ನೋಡ್ಬೇಡಿ ಸಮಾಜದ ಬಗ್ಗೆ ಯೋಚನೆ ಮಾಡುವಂತೆ ಮಾಡುತ್ತೆ ಎಂದು ಸಿನಿಮಾ ಎಂದಿದ್ದಾರೆ ಅದಿತಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Related Video