Jamaligudda ಗ್ಲಿಸರಿನ್ ಬಳಸದೆ ಅತ್ತಿರುವೆ,ಜೀವನದ ಕಹಿ ಘಟನೆ ಹೇಳಿಕೊಳ್ಳಲು ವ್ಯಕ್ತಿ ಬೇಕು: ಅದಿತಿ ಪ್ರಭುದೇವ

ಅದಿತಿ ಪ್ರಭುದೇವ ಮತ್ತು ಡಾಲಿ ಧನಂಜಯ್ ಅಭಿನಯಿಸಿರುವ ಜಮಾಲಿಗುಡ್ಡ ಸಿನಿಮಾ ಡಿಸೆಂಬರ್ 30ರಂದು ಬಿಡುಗಡೆಯಾಗುತ್ತದೆ. ಕಥೆ ಕೇಳುತ್ತಿದ್ದಂತೆ ಸಿನಿಮಾ ಒಪ್ಪಿಕೊಂಡ ಅದಿತಿ ಚಾಲೆಂಜಿಂಗ್ ರೋಲ್‌ನ ಹೇಗೆ ಚಿತ್ರೀಕರಣ ಮಾಡಿದ್ದು ಹಾಗೂ ಧನಂಜಯ್ ಜೊತೆ ಅಭಿನಯಿಸುವುದಕ್ಕೆ conscious ಆಗಿರಬೇಕು ಎಂದು ಮಾತನಾಡಿದ್ದಾರೆ. ಟ್ರೈಲರ್‌ನ ಜನರು ಮೆಚ್ಚಿಕೊಂಡಿರುವುದಕ್ಕೆ ಧನ್ಯವಾದ ತಿಳಿಸಿದ್ದಾರೆ.  
 
Share this Video
  • FB
  • Linkdin
  • Whatsapp

ಅದಿತಿ ಪ್ರಭುದೇವ ಮತ್ತು ಡಾಲಿ ಧನಂಜಯ್ ಅಭಿನಯಿಸಿರುವ ಜಮಾಲಿಗುಡ್ಡ ಸಿನಿಮಾ ಡಿಸೆಂಬರ್ 30ರಂದು ಬಿಡುಗಡೆಯಾಗುತ್ತದೆ. ಕಥೆ ಕೇಳುತ್ತಿದ್ದಂತೆ ಸಿನಿಮಾ ಒಪ್ಪಿಕೊಂಡ ಅದಿತಿ ಚಾಲೆಂಜಿಂಗ್ ರೋಲ್‌ನ ಹೇಗೆ ಚಿತ್ರೀಕರಣ ಮಾಡಿದ್ದು ಹಾಗೂ ಧನಂಜಯ್ ಜೊತೆ ಅಭಿನಯಿಸುವುದಕ್ಕೆ conscious ಆಗಿರಬೇಕು ಎಂದು ಮಾತನಾಡಿದ್ದಾರೆ. ಟ್ರೈಲರ್‌ನ ಜನರು ಮೆಚ್ಚಿಕೊಂಡಿರುವುದಕ್ಕೆ ಧನ್ಯವಾದ ತಿಳಿಸಿದ್ದಾರೆ.

Jamaligudda ಅದಿತಿ ಪ್ರಭುದೇವ ಜೊತೆ ನಟಿಸುವುದಕ್ಕೆ ಭಯ ಆಗುತ್ತದೆ: ಧನಂಜಯ್

Related Video