Jamaligudda ಅದಿತಿ ಪ್ರಭುದೇವ ಜೊತೆ ನಟಿಸುವುದಕ್ಕೆ ಭಯ ಆಗುತ್ತದೆ: ಧನಂಜಯ್
ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್ ಅಭಿನಯಿಸಿರುವ ಜಮಾಲಿ ಗುಡ್ಡ ಸಿನಿಮಾ ಡಿಸೆಂಬರ್ 30ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಕಾರ್ಯಕ್ರಮದಲ್ಲಿ ಚಿತ್ರೀಕರಣ, ಕಥೆ, ನಿರ್ಮಾಪಕರು, ನಿರ್ದೇಶಕರು ಮತ್ತು ಇಡೀ ಕಲಾವಿದರ ತಂಡದ ಬಗ್ಗೆ ಧನು ಮಾತನಾಡಿದ್ದಾರೆ. ಅಲ್ಲದೆ ಅದಿತಿ ಪ್ರಭುದೇವ ಜೊತೆ ಅಭಿನಯಿಸುವುದಕ್ಕೆ ತುಂಬಾ ಭಯ ಆಗುತ್ತದೆ ಎಂದಿದ್ದಾರೆ.

Jamaligudda ಚಿತ್ರೀಕರಣದಲ್ಲಿ ಜಿಗಣೆ ಮೇಲೆ ಕಾಲಿಟ್ಟು ಕಚ್ಚಿಸಿಕೊಂಡೆ: ಬಾಲನಟಿ ಪ್ರಾಣ್ಯ ಪಿ ರಾವ್