ನನಗೆ ಹೊಡೆದಿಲ್ಲ ಆದರೆ ಹೊಡೆಯೋಷ್ಟೆ ಸಿಟ್ಟು ಮಾಡ್ಕೊಂಡಿದ್ದಾರೆ ನಿರ್ದೇಶಕರು: ಯಶ ಶಿವಕುಮಾರ್

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ ಜೋಡಿಯಾಗಿ ಯಶ ಶಿವಕುಮಾರ್ ಭೈರಾಗಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಸಿನಿಮಾ ರಿಲೀಸ್‌ಗೆ ಸಜ್ಜಾಗಿದ್ದು ಇಡೀ ತಂಡದ ಜೊತೆ ಸೇರಿಕೊಂಡು ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಈ ವೇಳೆ ಸಿನಿಮಾ ಸಿಕ್ಕಿರುವುದು ನನ್ನ ಭಾಗ್ಯ ನನ್ನ ತಂದೆ ತಾಯಿ ಮಾಡಿರುವ ಪುಣ್ಯದಿಂದ ಈ ಅವಕಾಶ ಸಿಕ್ಕಿದೆ ಎಂದು ಮಾತನಾಡಿದ್ದಾರೆ. 

Share this Video
  • FB
  • Linkdin
  • Whatsapp

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ ಜೋಡಿಯಾಗಿ ಯಶ ಶಿವಕುಮಾರ್ ಭೈರಾಗಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಸಿನಿಮಾ ರಿಲೀಸ್‌ಗೆ ಸಜ್ಜಾಗಿದ್ದು ಇಡೀ ತಂಡದ ಜೊತೆ ಸೇರಿಕೊಂಡು ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಈ ವೇಳೆ ಸಿನಿಮಾ ಸಿಕ್ಕಿರುವುದು ನನ್ನ ಭಾಗ್ಯ ನನ್ನ ತಂದೆ ತಾಯಿ ಮಾಡಿರುವ ಪುಣ್ಯದಿಂದ ಈ ಅವಕಾಶ ಸಿಕ್ಕಿದೆ ಎಂದು ಮಾತನಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video