ವಿದ್ಯಾಭರಣ್ ಕುಟುಂಬಸ್ಥರು ಭೇಟಿ ಮಾಡಿದ್ದು, ಆ ಯುವತಿಯರು ಯಾರು ಎಂದು ಹೇಳಿದ ವೈಷ್ಣವಿ ಗೌಡ ತಾಯಿ
ಕಿರುತೆರೆ ನಟಿ ವೈಷ್ಣವಿ ಗೌಡ ಮತ್ತು ವಿದ್ಯಾಭರಣ್ ಮದುವೆ ವಿಚಾರದಲ್ಲಿ ದೊಡ್ಡ ಸುದ್ದಿಯಾಗಿದೆ. ಬೊಟ್ಟು ಇಡುವ ಶಾಸ್ತ್ರವೇ ನಿಶ್ಚಿತಾರ್ಥ ಅಂತ ಗೊಂದಲ ಸೃಷ್ಟಿ ಮಾಡಿತ್ತು ಆನಂತರ ಇಬ್ಬರು ಯುವತಿಯರು ವಿದ್ಯಾಭರಣ್ ವ್ಯಕ್ತಿತ್ವದ ಬಗ್ಗೆ ಮಾತನಾಡಿರುವ ಆಡಿಯೋ ವೈರಲ್ ಆಗಿತ್ತು. ಏನ್ ಏನೋ ಆಗಿ ಸಂಬಂಧವೇ ಬೇಡ ಎಂದು ವೈಷ್ಣವಿ ಪೋಸ್ಟ್ ಹಾಕಿದ್ದರು. ಪ್ರೆಸ್‌ಮೀಟ್ ಮಾಡುವ ಮೂಲಕ ಸಂಪೂರ್ಣ ಘಟನೆ ಬಗ್ಗೆ ವೈಷ್ಣವಿ ತಾಯಿ ಸ್ಪಷ್ಟನೆ ಕೊಟ್ಟಿದ್ದಾರೆ.

ಜನವರಿಯಲ್ಲಿ ನಿಶ್ಚಿತಾರ್ಥ, ಮಾರ್ಚ್‌ನಲ್ಲಿ ಮದುವೆ ನಡೆಯಬೇಕಿತ್ತು: ವೈಷ್ಣವಿ- ವಿದ್ಯಾಭರಣ್ ಬಗ್ಗೆ ತಂದೆ ಕ್ಲಾರಿಟಿ