ಜನವರಿಯಲ್ಲಿ ನಿಶ್ಚಿತಾರ್ಥ, ಮಾರ್ಚ್‌ನಲ್ಲಿ ಮದುವೆ ನಡೆಯಬೇಕಿತ್ತು: ವೈಷ್ಣವಿ- ವಿದ್ಯಾಭರಣ್‌ ಬಗ್ಗೆ ತಂದೆ ಕ್ಲಾರಿಟಿ

ಕಿರುತೆರೆ ನಟಿ ವೈಷ್ಣವಿ ಗೌಡ ಮತ್ತು ನಟ ವಿದ್ಯಾಭರಣ್ ನಿಶ್ಚಿತಾರ್ಥ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲೆ ಒಂದೊಂದೆ ಆರೋಪಗಳು ಕೇಳಿ ಬರುತ್ತಿತ್ತು. ಇನ್‌ಸ್ಟಾಗ್ರಾಂ ಮೂಲಕ ಅಧಿಕೃತವಾಗಿ ಸಂಬಂಧಕ್ಕೆ ಬ್ರೇಕ್ ಹಾಕಿರುವ ವೈಷ್ಣವಿ ಮುಂದಿನ ನಿರ್ಧಾರ ಏನು? ನಿಶ್ಚಿತಾರ್ಥ ಅಲ್ಲ ಆದರೆ ಹಾರ ಹಾಕಿರುವುದು ಯಾಕೆ ಎಂದು ವೈಷ್ಣವಿ ತಂದೆ ರವಿಕುಮಾರ್ ಕ್ಲಾರಿಟಿ ಕೊಟ್ಟಿದ್ದಾರೆ.

First Published Nov 25, 2022, 2:13 PM IST | Last Updated Nov 25, 2022, 2:13 PM IST

ಕಿರುತೆರೆ ನಟಿ ವೈಷ್ಣವಿ ಗೌಡ ಮತ್ತು ನಟ ವಿದ್ಯಾಭರಣ್ ನಿಶ್ಚಿತಾರ್ಥ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲೆ ಒಂದೊಂದೆ ಆರೋಪಗಳು ಕೇಳಿ ಬರುತ್ತಿತ್ತು. ಇನ್‌ಸ್ಟಾಗ್ರಾಂ ಮೂಲಕ ಅಧಿಕೃತವಾಗಿ ಸಂಬಂಧಕ್ಕೆ ಬ್ರೇಕ್ ಹಾಕಿರುವ ವೈಷ್ಣವಿ ಮುಂದಿನ ನಿರ್ಧಾರ ಏನು? ನಿಶ್ಚಿತಾರ್ಥ ಅಲ್ಲ ಆದರೆ ಹಾರ ಹಾಕಿರುವುದು ಯಾಕೆ ಎಂದು ವೈಷ್ಣವಿ ತಂದೆ ರವಿಕುಮಾರ್ ಕ್ಲಾರಿಟಿ ಕೊಟ್ಟಿದ್ದಾರೆ.

Vaishnavi ನಿಶ್ಚಿತಾರ್ಥ ಮಾಡ್ಕೊಂಡಿಲ್ಲ, ವೈಷ್ಣವಿ ಬೇಜಾರ್ ಮಾಡ್ಕೋಬೇಡಿ ಇದು ಶತ್ರುಗಳ ಕೆಲಸ: ವಿದ್ಯಾಭರಣ್