Asianet Suvarna News Asianet Suvarna News

ಸ್ಯಾಂಡಲ್‌ವುಡ್ ನಟಿಯ ಬೋಲ್ಡ್ ಅವತಾರ: ಬೀಚ್‌ನಲ್ಲಿ ಶಾನ್ವಿ ಬಿಕಿನಿ ಪೋಸ್!

ಸ್ಯಾಂಡಲ್​ವುಡ್​ನಲ್ಲಿರುವ ಕ್ಯೂಟೆಸ್ಟ್ ನಟಿಯರ ಪೈಕಿ ಶಾನ್ವಿ ಶ್ರೀವಾಸ್ತವ ಕೂಡ ಒಬ್ಬರು. ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ, ಇತ್ತೀಚೆಗೆ ಶಾರ್ಟ್‌ ಡ್ರೆಸ್‌ನಲ್ಲಿ ಸಮುದ್ರ ತೀರದಲ್ಲಿ ಹಾಟ್‌ ಆಗಿ ಕ್ಯಾಮರಾಗೆ ಪೋಸ್‌ ಕೊಟ್ಟಿದ್ದ, ಫೋಟೋಸ್‌ ಇಂಟರ್‌ನೆಟ್‌ನಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ.

ಸ್ಯಾಂಡಲ್​ವುಡ್​ನಲ್ಲಿರುವ ಕ್ಯೂಟೆಸ್ಟ್ ನಟಿಯರ ಪೈಕಿ ಶಾನ್ವಿ ಶ್ರೀವಾಸ್ತವ ಕೂಡ ಒಬ್ಬರು. ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ, ಇತ್ತೀಚೆಗೆ ಶಾರ್ಟ್‌ ಡ್ರೆಸ್‌ನಲ್ಲಿ ಸಮುದ್ರ ತೀರದಲ್ಲಿ ಹಾಟ್‌ ಆಗಿ ಕ್ಯಾಮರಾಗೆ ಪೋಸ್‌ ಕೊಟ್ಟಿದ್ದ, ಫೋಟೋಸ್‌ ಇಂಟರ್‌ನೆಟ್‌ನಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ. ಹೌದು! ಶಾನ್ವಿ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಸದಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೆ ಶಾನ್ವಿ ಪ್ರವಾಸಕ್ಕೆ ಹೋಗಿರುವ ಫೋಟೋಗಳನ್ನು ಶೇರ್ ಮಾಡಿದ್ದರು. ಬೀಚ್‌ನಲ್ಲಿ ಬಿಕಿನಿ ಧರಿಸಿ ಪೋಸ್ ನೀಡಿದ್ದ ಶಾನ್ವಿಯ ಬೋಲ್ಡ್ ಫೋಟೋಗಳು ವೈರಲ್ ಆಗಿದ್ದವು. ಶಾನ್ವಿ ಹೋಗಿರೋದು ಥೈಲ್ಯಾಂಡ್ ಪ್ರವಾಸಕ್ಕೆ. ಥೈಲ್ಯಾಂಡ್ ಬೀಚ್‌ನಲ್ಲಿ ಮಾಸ್ಟರ್ ಪೀಸ್ ಸುಂದರಿ ಸಖತ್ ಬೋಲ್ಡ್ ಆಗಿದ್ದಾರೆ. ಬಿಕಿನಿ ಧರಿಸಿ ಬೆನ್ನು ತೋರಿಸಿದ್ದಾರೆ. ಇದೀಗ ಶಾನ್ವಿಯ ಮಸ್ತ್ ಬಿಕಿನಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Video Top Stories