Asianet Suvarna News Asianet Suvarna News

ನಿತ್ಯಾ ಮೆನನ್ ಕನ್ನಡದವ್ರಾ? ಕೇರಳದವ್ರಾ?

Nov 14, 2019, 1:40 PM IST

'ಮೈನಾ' ಚೆಲುವೆ ನಿತ್ಯಾ ಮೆನನ್ ಯಾರಿಗೆ ಗೊತ್ತಿಲ್ಲ ಹೇಳಿ. ಸೆವೆನ್ ಒ ಕ್ಲಾಕ್, ಜೋಶ್, ಐದೊಂದ್ಲ ಐದು, ಮೈನಾ ಚಿತ್ರಗಳಲ್ಲಿ ನಟಿಸಿ ಕನ್ನಡಿಗರಿಗೆ ಹತ್ತಿರವಾದ ನಟಿ. ಇವರ ಬಾಯಲ್ಲಿ ಕನ್ನಡ ಕೇಳುವುದೇ ಚಂದ. ಇವರು ನಿಜಕ್ಕೂ ಕನ್ನಡದವರಾ? ಮಲಯಾಳಂನವರಾ? ನಿತ್ಯಾ ಹೇಳುವುದೇನು? ಇಲ್ಲಿದೆ ನೋಡಿ. 

Entertainment | Sandalwood  | Cinema Hungama