ಸುವರ್ಣ ಪಾರ್ಟಿಯಲ್ಲಿ ನಿಶ್ವಿಕಾ ನಾಯ್ಡು: ಸಕ್ಕತ್ ಡ್ಯಾನ್ಸ್'ಗೆ ಪಡ್ಡೆ ಹೈಕಳ ಹೃದಯ ಹಾಳು

ನಾವೆಲ್ಲರೂ ಹೊಸ ವರ್ಷದ ಸಂಭ್ರಮದಲ್ಲಿದ್ದು, ಸುವರ್ಣ ನ್ಯೂಸ್‌ನ ಹೊಸ ವರ್ಷವನ್ನು ಕಲರ್‌ ಆಗಿಸುವುದಕ್ಕೆ ಸುವರ್ಣ ಪಾರ್ಟಿಗೆ ನಿಶ್ವಿಕಾ ನಾಯ್ಡು ಬಂದಿದ್ದಾರೆ.
 

Share this Video
  • FB
  • Linkdin
  • Whatsapp

ಸುವರ್ಣ ಪಾರ್ಟಿಯಲ್ಲಿ ನಿಶ್ವಿಕಾ ನಾಯ್ಡು ಭಾಗಿಯಾಗಿದ್ದಾರೆ. ಈ ಹುಡುಗಿಯನ್ನು ನೋಡಿದ ತಕ್ಷಣ ಪಡ್ಡೆ ಹೈಕಳ ಹೃದಯ ಪಸಂದ ಆಗೈತೆ ಅಂತಾರೆ. ಇನ್ನು ಒಂದು ಅಷ್ಟು ಜನ ಸಕತ್‌ ಆಗಿದ್ದಾಳೆ ಎಂದು ಹೇಳಿತ್ತಾರೆ. ಸುವರ್ಣ ಪಾರ್ಟಿಯಲ್ಲಿ ನಿಶ್ವಿಕಾ ನಾಯ್ಡು ಪ್ರಶ್ನೆಗಳಿಗೆಲ್ಲ ಉತ್ತರ ನೀಡಿದ್ದು, ಹಾಗೆಯೇ ಸಖತ್‌ ಮಾತು ಹಾಗೂ ಸೂಪರ್‌ ಡ್ಯಾನ್ಸ್‌ ಕೂಡ ಮಾಡಿದ್ದಾರೆ. ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video