ಮತ್ತೆ ಬಂದರು ಸ್ವಾಭಿಮಾನದ ಮಹಾಲಕ್ಷ್ಮಿ..! ದಿಗ್ಗಜರ ಜೊತೆಯಲ್ಲಿ ನಟಿಸಿದ್ದ ಮಾದಕ ತಾರೆ !

‘ಸಂಸಾರ ನೌಕೆ’ಯಲ್ಲಿ ‘ಮಹಾಯುದ್ಧ’ ಮಾಡಿದ್ದ ಮಹಾಲಕ್ಷ್ಮೀ..!
‘ಇವಳೆಂಥಾ ಹೆಂಡ್ತಿ’ ‘ಬಾರೆ ನನ್ನ ಮುದ್ದಿನ ರಾಣಿ’ ಫುಲ್ ಫೇಮಸ್..!
‘ಪರಶುರಾಮ’ ಸಿನಿಮಾದಲ್ಲಿ ಡಾ.ರಾಜ್‌ಕುಮಾರ್ ಅವರೊಂದಿಗೆ ನಟನೆ..!
 

Share this Video
  • FB
  • Linkdin
  • Whatsapp

ನಟಿ ಮಹಾಲಕ್ಷ್ಮೀ 32 ವರ್ಷಗಳ ನಂತರ ಸಿನಿಮಾ ಇಂಡಸ್ಟ್ರಿಗೆ ಕಾಲಿಡುತ್ತಿದ್ದಾರೆ. ಇವರು 90ರ ದಶಕದ ಸುಂದರಿ. ಇವರು ಕೆಲವು ವರ್ಷಗಳ ಕಾಲ ಸಿನಿಮಾ ಲೈಫ್‌ನಿಂದ ಬ್ರೇಕ್ ತೆಗೆದುಕೊಂಡಿದ್ದರು. ಅಲ್ಲದೇ ನಟಿ ಡಾ. ರಾಜ್‌ಕುಮಾರ್(Dr. Rajkumar) ಅವರೊಂದಿಗೆ ಸಿನಿಮಾ ಮಾಡ್ಲಿಲ್ಲ. ಒಂದ್ಕಾಲದಲ್ಲಿ ಕನ್ನಡ ಚಿತ್ರರಂಗವನ್ನೇ ಆಳಿದ ಟಾಪ್ ನಟಿ ಮಹಾಲಕ್ಷ್ಮೀ(Actress Mahalakshmi ). ಕಣ್ಣಲ್ಲೇ ಸೆಳೆಯೋ ಸುಂದರಿ ನಟಿ ಮಹಾಲಕ್ಷ್ಮೀ. ಡಾ. ರಾಜ್ ಕುಮಾರ್ ಅವರೊಂದಿಗೆ ಒಂದೇ ಹಾಡಲ್ಲಿ ಬಂದು ಹೋಗಿದ್ರು. ಇವರು ಕನ್ನಡದ ಟಾಪ್‌ ನಟರ ಜೊತೆ ನಟಿಸಿದ್ದಾರೆ. ದುರ್ಗಾಷ್ಟಮಿ(Durgaashtami) ಇವರ ಕೊನೆಯ ಸಿನಿಮಾವಾಗಿದೆ. ಬಾರೆ ನನ್ನ ಮುದ್ದಿನ ರಾಣಿ ಸಿನಿಮಾ ಕನ್ನಡಿಗರ ಮನೆ ಮಾತಾಗಿತ್ತು. ಟೈಗರ್‌ ಪ್ರಭಾಕರ್‌ ಮಹಾಲಕ್ಷ್ಮೀ ಅವರನ್ನು ತಂಗಿ ಎಂದು ಕರೆಯುತ್ತಿದ್ದರಂತೆ. 

ಇದನ್ನೂ ವೀಕ್ಷಿಸಿ: ಕೆ.ಸಿ ಜನರಲ್ ಆಸ್ಪತ್ರೆಗೆ ಹೈ-ಟೆಕ್ ಟಚ್‌: ಹಳೆಯ ಆಸ್ಪತ್ರೆಗೆ ಹೊಸ ರೂಪ ನೀಡಲು ಸಿದ್ಧತೆ

Related Video