ಪತ್ನಿ ಅಮೂಲ್ಯಗಾಗಿ ಲೇಕ್‌ನಲ್ಲಿ ಹೂವಿನ ಮಂಟಪ ಕಟ್ಟಿಸಿದ್ದ ಜಗದೀಶ್, ಫೋಟೋಶೂಟ್ ವೈರಲ್

ಚೆಲುವಿನ ಚೆತ್ತಾರದ ಶ್ರಾವಣಿ, ಅಮೂಲ್ಯ ಜಗದೀಶ್ (Amulya Jagadesh) ಅವಳಿ ಗಂಡು ಮಕ್ಕಳ ತಾಯಿಯಾಗಿದ್ದಾರೆ. ಇದೀಗ ಮದರ್‌ವುಡ್ ಎಂಜಾಯ್ ಮಾಡುತ್ತಿರುವ ಅಮೂಲ್ಯ, ತುಂಬು ಗರ್ಭಿಣಿಯಾಗಿದ್ದಾಗ ತೆಗೆಸಿದ ಫೋಟೋಶೂಟನ್ನು ಹಂಚಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ಚೆಲುವಿನ ಚೆತ್ತಾರದ ಶ್ರಾವಣಿ, ಅಮೂಲ್ಯ ಜಗದೀಶ್ (Amulya Jagadesh) ಅವಳಿ ಗಂಡು ಮಕ್ಕಳ ತಾಯಿಯಾಗಿದ್ದಾರೆ. ಇದೀಗ ಮದರ್‌ವುಡ್ ಎಂಜಾಯ್ ಮಾಡುತ್ತಿರುವ ಅಮೂಲ್ಯ, ತುಂಬು ಗರ್ಭಿಣಿಯಾಗಿದ್ದಾಗ ತೆಗೆಸಿದ ಫೋಟೋಶೂಟನ್ನು ಹಂಚಿಕೊಂಡಿದ್ದಾರೆ. 

'ತಾಯ್ತನದ ಸಂಭ್ರಮಕ್ಕೆ 2 ತಿಂಗಳು. ಇದು ನನಗೆ ಜೀವನದ ಬಹು ನಿರೀಕ್ಷತ ಜರ್ನಿ ಆಗಿರಲಿದೆ. ಅವಳಿ ಮಕ್ಕಳಿಗೆ ತಾಯಿ ಆಗುತ್ತಿದ್ದೇನೆ ಎಂದು ಗೊತ್ತಾದಾಗ ಸಂತೋಷ ತಡೆದುಕೊಳ್ಳಲು ಆಗಲಿಲ್ಲ. ಈ ಕ್ಷಣದ ಸಂತಸಕ್ಕಿಂತ ನನಗೆ ಬೇರೊಂದಿಲ್ಲ. ಗರ್ಭದಲ್ಲಿ ಪುಟ್ಟ ಕಂದಮ್ಮಗಳ ಕಾಲುಗಳು ಒದೆತೆಗಳು ಈಗ ನನ್ನ ಗರ್ಭಾವಸ್ಥೆಯ ಎಲ್ಲಾ ಸವಾಲುಗಳನ್ನು ಮರೆತುಬಿಡುವಂತೆ ಮಾಡಿದೆ' ಎಂದು ಅಮೂಲ್ಯ ಬರೆದುಕೊಂಡಿದ್ದಾರೆ

Related Video