ಚಿಕ್ಕಪ್ಪನ ಹಾದಿಯಲ್ಲಿ ಯುವ ರಾಜ್ ಕುಮಾರ್; ಯುವ ವಿಡಿಯೋ ಕಂಡು ಅಪ್ಪು ನೆನದ ಫ್ಯಾನ್ಸ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದಾ ಆಕ್ಟಿವ್ ಆಗಿರುತ್ತಿದ್ದ ಸ್ಟಾರ್ ನಟ. ವರ್ಕ್ ಔಟ್, ಸ್ಟಂಟ್ಸ್ ಗಳನ್ನ ಅಪ್ಪು ನೀರು ಕುಡಿದಂತೆ ಮಾಡ್ತಿದ್ರು. ಈಗ ಅದೇ ಹಾದಿಯಲ್ಲಿ ನಟ ಯುವರಾಜ್ ಕುಮಾರ್ ಸಾಗುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದಾ ಆಕ್ಟಿವ್ ಆಗಿರುತ್ತಿದ್ದ ಸ್ಟಾರ್ ನಟ. ವರ್ಕ್ ಔಟ್, ಸ್ಟಂಟ್ಸ್ ಗಳನ್ನ ಅಪ್ಪು ನೀರು ಕುಡಿದಂತೆ ಮಾಡ್ತಿದ್ರು. ಈಗ ಅದೇ ಹಾದಿಯಲ್ಲಿ ನಟ ಯುವರಾಜ್ ಕುಮಾರ್ ಸಾಗುತ್ತಿದ್ದಾರೆ. ಇತ್ತೀಚಿಗಷ್ಟೇ ಯುವ ರಾಜ್ ಕುಮಾರ್ ಸಮುದ್ರದಲ್ಲಿ ಸ್ವಿಮ್ ಮಾಡ್ತಿರೋ ವಿಡಿಯೋ ವೈರಲ್ ಆಗ್ತಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಅಪ್ಪು ಅವ್ರಂತೆ ಸ್ಟಂಟ್ಸ್ ಮಾಡ್ತಾರೆ ಅಂತಿದ್ದಾರೆ. ಪುನೀತ್ ಕೂಡ ಇದೇ ರೀತಿ ಬೋಟ್ ಮೇಲಿನಿಂದ ಸಮುದ್ರಕ್ಕೆ ಬ್ಯಾಕ್ ಫ್ಲಿಪ್ ಮಾಡಿದ್ರು ಈಗ ಯುವ ಅದೇ ರೀತಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರು ಬಿಡುವ ಡಿಸೈಡ್ ಮಾಡಿದ್ದಾರೆ ಧ್ರುವ ಸರ್ಜಾ, ಎಲ್ಲಿಗೆ ಶಿಫ್ಟ್ ಆಗ್ತಾರೆ..?

Related Video