Asianet Suvarna News Asianet Suvarna News

ನಿರ್ಮಾಪಕರಿಗೆ ಬಡ್ಡಿ ಸಮೇತ ಲೆಕ್ಕ ಚುಕ್ತಾ ಮಾಡಿದ ನಟ ಯಶ್!

ಕೆಜಿಎಫ್ ಚಾಪ್ಟರ್ 1 ನಂತರ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡ ನಟ ಯಶ್ ಕೆಲವು ದಿನಗಳ ಕಾಲ ಕಿರಾತಕ ಸಿನಿಮಾ ಚಿತ್ರೀಕರಣವನ್ನೂ ಮಾಡಿದ್ದರು. ಕಾರಣಾಂತರಗಳಿಂದ ಸಿನಿಮಾ ಕೈ ಬಿಡಬೇಕಾಗಿ ಬಂತು. ಹೀಗಾಗಿ ನಿರ್ಮಾಪಕರಿಗೆ ಪಡೆದು ಕೊಂಡ ಹಣವನ್ನು ಬಡ್ಡಿ ಸೇರಿಸಿ ಚುಕ್ತಾ ಮಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment