ರಾಕಿಂಗ್ ಸ್ಟಾರ್‌ನೇ ಮೀರಿಸುತ್ತಿದೆ ಮಕ್ಕಳ ಹವಾ; ಐರಾ- ಜೂನಿಯರ್ Y!
ಸ್ಯಾಂಡಲ್‌ವುಡ್ ರಾಮಾಚಾರಿ ಯಶ್ ಹಾಗೂ ರಾಧಿಕಾ ಪಂಡಿತ್ ಮನೆಯಲ್ಲಿ ಇಬ್ಬರೂ ಮುದ್ದಾದ ಮಕ್ಕಳ ಜೊತೆ ಟೈಂ ಪಾಸ್ ಮಾಡುತ್ತಿದ್ದಾರೆ. ಯಶ್ ಮನೆಯಲ್ಲಿರುವ ಕಾರಣ ಇಬ್ಬರು ಅವರಿಬ್ಬರನ್ನು ನಿಭಾಯಿಸುತ್ತಿದ್ದಾರೆ.
ಸ್ಯಾಂಡಲ್‌ವುಡ್ ರಾಮಾಚಾರಿ ಯಶ್ ಹಾಗೂ ರಾಧಿಕಾ ಪಂಡಿತ್ ಮನೆಯಲ್ಲಿ ಇಬ್ಬರೂ ಮುದ್ದಾದ ಮಕ್ಕಳ ಜೊತೆ ಟೈಂ ಪಾಸ್ ಮಾಡುತ್ತಿದ್ದಾರೆ. ಯಶ್ ಮನೆಯಲ್ಲಿರುವ ಕಾರಣ ಇಬ್ಬರು ಅವರಿಬ್ಬರನ್ನು ನಿಭಾಯಿಸುತ್ತಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
#KGF ಹೊಸ ದಾಖಲೆ ಮುರಿದ ಯಶ್; ಏನಿದು?
ಆದರೆ ಜೂನಿಯರ್ ಯಶ್ ಫೋಟೋ ರಿವೀಲ್ ಆಗಿದ್ದೇ ತಡ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಕಿಡ್ಸ್ ಆಗುತ್ತಿದ್ದಾರೆ. ರಾಧಿಕಾ ಹಾಗೂ ಯಶ್‌ಗಿಂತಲ್ಲೂ ಮಕ್ಕಳೇ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಹೊಂದಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet