#KGF ಹೊಸ ದಾಖಲೆ ಮುರಿದ ಯಶ್‌; ಏನಿದು?

ಇಡೀ ಭಾರತೀಯಾ ಚಿತ್ರರಂಗವೇ ಹಿಂತಿರುಗಿ ನೋಡುವಂತೆ ಮಾಡಿದ ಕೆಜಿಎಫ್‌ ಸಿನಿಮಾ ಮತ್ತೊಂದು ಹೊಸ ದಾಖಲೆ ಮಾಡಿದೆ. ಸೋಷಿಯಲ್‌ ಮೀಡಿಯಾದಲ್ಲಿ ರಾಕಿ ಬಾಯ್‌ ಹವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಟಿಕ್‌ಟಾಕ್‌ನಲ್ಲಿ ಹವಾ ದೊಡ್ಡದಾಗಿದೆ.

Share this Video
  • FB
  • Linkdin
  • Whatsapp

ಇಡೀ ಭಾರತೀಯಾ ಚಿತ್ರರಂಗವೇ ಹಿಂತಿರುಗಿ ನೋಡುವಂತೆ ಮಾಡಿದ ಕೆಜಿಎಫ್‌ ಸಿನಿಮಾ ಮತ್ತೊಂದು ಹೊಸ ದಾಖಲೆ ಮಾಡಿದೆ. ಸೋಷಿಯಲ್‌ ಮೀಡಿಯಾದಲ್ಲಿ ರಾಕಿ ಬಾಯ್‌ ಹವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಟಿಕ್‌ಟಾಕ್‌ನಲ್ಲಿ ಹವಾ ದೊಡ್ಡದಾಗಿದೆ.

ತೆಲುಗು ಲೋಕಲ್‌ ವಾಹಿನಿಯಲ್ಲಿ ಕೆಜಿಎಫ್‌ ಪ್ರಸಾರ: ಕಾನೂನು ಮೊರೆ ಹೋದ ಚಿತ್ರ ತಂಡ?

ಇನ್ನು ಪಾಕಿಸ್ತಾನದಲ್ಲಿ ರಿಲೀಸ್‌ ಆದ ಮೊದಲ ಕನ್ನಡಿಗರ ಹಿಂದಿ ಸಿನಿಮಾ ಅನ್ನೋ ಹೆಗ್ಗಳಿಕೆಯೂ ಕೆಜಿಎಫ್‌ಗೆ ಇದೆ. ಸಿನಿಮಾ ರಿಲೀಸ್‌ ಆಗಿ ಎರಡು ವರ್ಷಗಳೇ ಆಗಿದೆ ಆದರೂ ಅಭಿಮಾನಿಗಳು ಕೆಜಿಎಫ್‌ #ಡೈಲಾಗ್ ಗಳನರನು ಬಳಸುವುದುನ್ನು ಕಡಿಮೆ ಮಾಡಿಲ್ಲ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet 

Related Video