#LockDown ವಿನೋದ್ ಪ್ರಭಾಕರ್ ಸಕತ್ ಕಸರತ್ತು ವಿಡಿಯೋ ವೈರಲ್!
ಮಾಹಾಮಾರಿ ಕೊರೋನಾ ವೈರಸ್‌ನಿಂದ ಮನೆಯಲ್ಲೇ ಲಾಕ್‌ಡೌನ್ ಆಗಿರುವ ಸಿನಿಮಾ ತಾರೆಯರು ಕ್ವಾಲಿಟಿ ಟೈಂ ಕಳೆಯುತ್ತಿದ್ದಾರೆ.
ಮಾಹಾಮಾರಿ ಕೊರೋನಾ ವೈರಸ್‌ನಿಂದ ಮನೆಯಲ್ಲೇ ಲಾಕ್‌ಡೌನ್ ಆಗಿರುವ ಸಿನಿಮಾ ತಾರೆಯರು ಕ್ವಾಲಿಟಿ ಟೈಂ ಕಳೆಯುತ್ತಿದ್ದಾರೆ.
ಚಿತ್ರಕ್ಕಾಗಿ ಗಂಟಲು ಆಪರೇಷನ್ ಮಾಡಿಸಿಕೊಂಡ್ರಾ ವಿನೋದ್ ಪ್ರಭಾಕರ್?
ಸ್ಯಾಂಡಲ್‌ವುಡ್ ಜೂನಿಯರ್ ಟೈಗರ್ ವಿನೋದ್ ಪ್ರಭಾಕರ್ ಮನೆಯಲ್ಲಿ ಫುಲ್ ವರ್ಕೌಟ್ ಮಾಡುತ್ತಿದ್ದಾರೆ. ಫಿಟ್ನೆಸ್‌ಗೆ ಪ್ರಾಮುಖ್ಯತೆ ನೀಡುವ ವಿನೋದ್ ಲಾಕ್‌ಡೌನ್ ಇದ್ದರೂ, ದೇಹ ದಂಡಿಸುತ್ತಿರುವುದು ಹೀಗೆ....
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment