ವಿಕ್ರಾಂತ್ ರೋಣ ಚಿತ್ರದಲ್ಲಿ ಸುದೀಪ್ ಬಾಡಿಗಾರ್ಡ್ ನಟನೆ; ಏನಂದ್ರು ಬಾಸ್?
ಕಿಚ್ಚ ಸುದೀಪ್ ಬಾಡಿಗಾರ್ಡ್ ವಿಶ್ವ ವಿಕ್ರಾಂತ್ ರೋಣ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ಕರ್ನಾಟಕದ ಜನರು ಮಾತ್ರ ನನ್ನನ್ನು ನೋಡುತ್ತಿದ್ದರು ಆದರೆ ವಿಕ್ರಾಂತ್ ರೋಣ ಸಿನಿಮಾದಿಂದ ಜಗತ್ತಿನಾದ್ಯಂತ ಜನರು ನನ್ನನ್ನು ನೋಡುತ್ತಿದ್ದಾರೆ. ಸುದೀಪ್ ಅಣ್ಣ ಅವರ ಸಿನಿಮಾ ಅಂದ್ರೆ ಅದು ನಮ್ಮ ಸಿನಿಮಾನೇ ಅಣ್ಣ ಅವರೇ ನಟಿಸಲು ಹೇಳಿದ್ದರು ಅದಿಕ್ಕೆ ನಟಿಸಿರುವೆ ಎಂದು ವಿಶ್ವ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment