ಶಿವಣ್ಣನಿಗೂ ಇಷ್ಟವಂತೆ ಕಾವಾಲಯ್ಯ ಹಾಡು...ಸಾಂಗ್‌ಗೆ ಹ್ಯಾಟ್ರಿಕ್ ಹೀರೋ ಮಸ್ತ್ ಡ್ಯಾನ್ಸ್
ಶಿವಣ್ಣನಿಗೂ ಇಷ್ಟ ಕಾವಲಯ್ಯ ಹಾಡು
ತಮನ್ನಾ ಡಾನ್ಸ್‌ಗೆ ಫಿದಾ ಆದ ಶಿವಣ್ಣ
ಕಾವಾಲಯ್ಯ ಹಾಡಿಗೆ ಸಖರ್ ಆಗಿ ಕುಣಿದ ಶಿವ
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್(Actor Shivraj Kumar) ತಲೈವಾ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾದಲ್ಲಿ(Jailer cinema) ಇದೇ ಒಟ್ಟ ಮೊದಲ ಬಾರಿಗೆ ನಟಿಸಿರುವುದು ನಿಮಗೆಲ್ಲ ಗೊತ್ತೆ ಇದೆ. ಈ ಸಿನಿಮಾದ ಕಾವಾಲಯ್ಯಾ ಹಾಡು(Kavalaiya Song) ಬಿಗ್ ಹಿಟ್ಟಾಗಿದೆ. ತಮನ್ನಾ ಡಾನ್ಸ್‌ಗೆ ಶಿವಣ್ಣ ಕೂಡ ಫಿದಾ ಆಗಿದ್ದಾರೆ. ಅಲ್ಲದೇ ತಮಿಳು ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಶಿವಣ್ಣ ಈ ಹಾಡು ನಂಗೂ ಇಷ್ಟ ಎಂದು ತಮಿಳಿನಲ್ಲಿ ಹೇಳಿ ಕುಣಿಸಿದಿರುವ ವಿಡಿಯೋ ಇದೀಗ ವೈರಲ್ ಆಗಿದೆ. ತಮ್ಮನ್ನಾ ಡ್ಯಾನ್ಸ್ ಮಾಡಿರುವ ಈ ಹಾಡು ಈಗಾಗಲೇ ಸಖತ್ ಹಿಟ್ ಆಗಿದೆ. ಜೈಲರ್ ಸಿನಿಮಾದಲ್ಲಿ ರಜಿನಿಕಾಂತ್(Rajinikanth) ಜೊತೆ ನಟ ಶಿವರಾಜ್‌ಕುಮಾರ್ ನಟಿಸಿದ್ದಾರೆ.
ಇದನ್ನೂ ವೀಕ್ಷಿಸಿ: ಥಿಯೇಟರ್‌ನಲ್ಲಿ ಶುರುವಾಗ್ತಿದೆ 'ನಮೋ ಭೂತಾತ್ಮ2' ಕಾಟ: ಪ್ರೇಕ್ಷಕರಿಗೆ ಹಾರರ್ ಕಾಮಿಡಿ ಕಿಕ್ ಕೊಡ್ತಾರಾ ಕೋಮಲ್ ?