Asianet Suvarna News Asianet Suvarna News

ಲೆಕ್ಕಾಚಾರ ಬಿಟ್ಟು ಬೇರೆ ವಿಷಯ ಮಾತನಾಡಿ ಬಗೆಹರಿಸುತ್ತೇವೆ: ಸುದೀಪ್-ಕುಮಾರ್ ಮನಸ್ಥಾಪಕ್ಕೆ ಶಿವಣ್ಣ ಎಂಟ್ರಿ!

'ಕನ್ನಡ ಚಿತ್ರರಂಗ ಒಂದು ಫ್ಯಾಮಿಲಿ ಇದ್ದ ಹಾಗೆ. ಆದರೆ ಈ ಘಟನೆಯಲ್ಲಿ ಕುಮಾರ್ ಮತ್ತು ಸುದೀಪ್ ನಡುವೆ ನಡೆದರಿರೋದು ಅವರಿಬ್ಬರಿಗೆ ಗೊತ್ತು. ಒಬ್ಬ ನಿರ್ಮಾಪಕ ಮತ್ತು ನಟ ಚಿತ್ರರಂಗಕ್ಕೆ ಎರಡು ಪಿಲ್ಲರ್ ಇದ್ದ ಹಾಗೆ. ರವಿಚಂದ್ರನ್ ಏನು ಹೇಳುತ್ತಾರೆ ಅದರ ಮೇಲೆ ಎಲ್ಲ ನಿಲ್ಲುತ್ತದೆ, ಲೆಕ್ಕಾಚಾರ ಬಗ್ಗೆ ನನ್ನ ಜೊತೆ ಮಾತನಾಡುವುದು ತಪ್ಪಾಗುತ್ತದೆ ಲೆಕ್ಕಾಚಾರ ಬಿಟ್ಟು ಬೇರೆ ವಿಷಯವನ್ನು ರವಿ ಸರ್ ಜೊತೆ ಮಾಡಿ ಬಗೆಹರಿಸುತ್ತೇನೆ ಎಂದು ಶಿವರಾಜ್‌ಕುಮಾರ್ ಮಾತನಾಡಿದ್ದಾರೆ. 

ಒಬ್ಬರ ಮೇಲೆ ಇನ್ನೊಬ್ಬರು ಟೀಕೆ ಮಾಡೋದು ಬೇಡ; ಸುದೀಪ್-ಕುಮಾರ್ ಮನಸ್ಥಾಪದ ಬಗ್ಗೆ ರವಿಚಂದ್ರನ್ ಮಾತು!