ಒಬ್ಬರ ಮೇಲೆ ಇನ್ನೊಬ್ಬರು ಟೀಕೆ ಮಾಡೋದು ಬೇಡ; ಸುದೀಪ್-ಕುಮಾರ್ ಮನಸ್ಥಾಪದ ಬಗ್ಗೆ ರವಿಚಂದ್ರನ್ ಮಾತು!
ನಟ ಕಿಚ್ಚ ಸುದೀಪ್ ಮತ್ತು ಎಮ್‌ಎನ್ ಕುಮಾರ್ ನಡುವೆ ಇರುವ ಮನಸ್ಥಾಪ ಸರಿ ಮಾಡಲು ಕ್ರೇಜಿ ಸ್ಟಾರ್ ರವಿಚಂದ್ರನ್ ಎಂಟ್ರಿ ಕೊಟ್ಟಿದ್ದಾರೆ. ಕುಮಾರ್ ಎಲ್ಲವನ್ನೂ ಹೇಳಿದ್ದಾರೆ ಪರಿಸ್ಥಿತಿ ತಣ್ಣಗಾಗಬೇಕು ಸುದೀಪ್ ಬಳಿ ಮಾತನಾಡಬೇಕು ಎರಡು ಕಥೆಗಳನ್ನು ಕೇಳಬೇಕು. ಈಗಾಗಲೆ ಇಬ್ಬರು ನೊಂದಿದ್ದಾರೆ ಚಿತ್ರರಂಗದಲ್ಲಿ ನಾವು ಸರಿಯಾಗಬೇಕು ಜಗ್ಗಟ್ಟಿರಬೇಕು ಬಗೆಹರಿಸೋಕೆ ನಾನು ಟ್ರೈ ಮಾಡ್ತೀನಿ ಎಂದು ರವಿಚಂದ್ರನ್ ಹೇಳಿದ್ದಾರೆ.

ಇನ್ನು ಸುಮ್ಮನಿರುವುದಿಲ್ಲ ಉಗ್ರ ಹೋರಾಟಕ್ಕೆ ಸಿದ್ಧ; ಕಿಚ್ಚ ಸುದೀಪ್ ಫ್ಯಾನ್ಸ್ ಪ್ರತಿಭಟನೆ!