
ನಟ ಭಯಂಕರನಿಗಾಗಿ ಒಂದಾದ ಪ್ರಥಮ್, ಸಾಯಿ ಕುಮಾರ್
ನಟ ಭಯಂಕರ ಸಿನಿಮಾಗಾಗಿ ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಹಾಗೂ ಹಿರಿಯ ನಟ ಸಾಯಿ ಕುಮಾರ್ ಒಂದಾಗಿದ್ದಾರೆ. ಇಲ್ಲಿದೆ ಹೆಚ್ಚಿನ ಡಿಟೇಲ್ಸ್
ನಟ ಭಯಂಕರ ಸಿನಿಮಾಗಾಗಿ ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಹಾಗೂ ಹಿರಿಯ ನಟ ಸಾಯಿ ಕುಮಾರ್ ಒಂದಾಗಿದ್ದಾರೆ. ಇಲ್ಲಿದೆ ಹೆಚ್ಚಿನ ಡಿಟೇಲ್ಸ್.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ವಿಷಿಂಗ್ ಬೆಸ್ಟ್ ಬೊಮ್ಮಾಯಿ ಮಾಮ: ಸಿಎಂಗೆ ಕಿಚ್ಚ ಸುದೀಪ್ ಶುಭಾಶಯ
ನಟ ಭಯಂಕರನ ಜೊತೆ ಧ್ವನಿ ಭಯಂಕರ ಅನ್ನೋ ವಿಡಿಯೋ ಒಂದನ್ನು ಪ್ರಥಮ್ ಶೇರ್ ಮಾಡಿಕೊಂಡಿದ್ದಾರೆ. ನಟ ಭಯಂಕರ ಸಿನಿಮಾದಲ್ಲಿ ಸಾಯಿ ಕುಮಾರ್ ವಿಶೇಷ ಪಾತ್ರವನ್ನು ಮಾಡಲಿದ್ದು, ಇಬ್ಬರು ಜೊತೆಯಾಗಿ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಪ್ರಥಮ್ ಜೊತೆ ಸಾಯಿ ಕುಮಾರ್ ಅವರು ಸಖತ್ ಡಯಲಾಗ್ ಹೇಳಿದ್ದು ವಿಶೇಷ