ಇಲ್ಲಣ್ಣ ಇದು ಬೇರೆನೇ ಲೈನ್; ರಶ್ಮಿಕಾ ಹೆಸರು ಹೇಳಿದ್ದಕ್ಕೆ ರಿಷಬ್ ಶೆಟ್ಟಿ ರಿಯಾಕ್ಷನ್ ಇದು!

ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಲವ್ ಮಾಕ್ಟೇಲ್ ನಟಿ ಅರ್ಚನಾ ಮತ್ತು ತಪಸ್ವಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಪಸ್ವಿ ಮೂಲತಃ ಕೊಡಗಿನವರಾಗಿದ್ದು, ಪ್ರೆಸ್‌ಮೀಟ್‌ನಲ್ಲಿ ರಶ್ಮಿಕಾ ಹೆಸರು ಹೇಳಿದ ತಕ್ಷಣ ರಿಷಬ್ ಶೆಟ್ಟಿ ಕೊಟ್ಟ ರಿಯಾಕ್ಷನ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
 
Share this Video
  • FB
  • Linkdin
  • Whatsapp

ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಲವ್ ಮಾಕ್ಟೇಲ್ ನಟಿ ಅರ್ಚನಾ ಮತ್ತು ತಪಸ್ವಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಪಸ್ವಿ ಮೂಲತಃ ಕೊಡಗಿನವರಾಗಿದ್ದು, ಪ್ರೆಸ್‌ಮೀಟ್‌ನಲ್ಲಿ ರಶ್ಮಿಕಾ ಹೆಸರು ಹೇಳಿದ ತಕ್ಷಣ ರಿಷಬ್ ಶೆಟ್ಟಿ ಕೊಟ್ಟ ರಿಯಾಕ್ಷನ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video