ಪ್ರೇಮ ಲೋಕ ಸಿನಿಮಾ ನೋಡಿ ನನ್ನ ತಂದೆ ನನ್ನ ಬೆನ್ನಿಂದೆ ಅಳುತ್ತಿದ್ದರು: ರವಿಚಂದ್ರನ್

ಫಾದರ್ಸ್‌ ಡೇ ದಿನ ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ಕಿರಿಯ ಪುತ್ರ ತ್ರಿವಿಕ್ರಮ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅಳು ಹಿಂದೆ ಇರಬೇಕು, ನಗು ಮುಂದೆ ಇರಬೇಕು ಎಂದು ಹೇಳಿದ್ದಾರೆ. ನನ್ನ ಮನೆ ಕರ್ನಾಟಕದ, ಕನ್ನಡಿಗರು ನಮ್ಮ ಜನ ಆದರೆ ಮನೆಗೆ ನಾನು ನ್ಯಾಯ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಮನೆಯಲ್ಲಿ ದೊಡ್ಡ ನಿರ್ದೇಶಕ ಇದ್ದರೂ ಸಿನಿಮಾ ಮಾಡದೆ ಮಕ್ಕಳು ಹೊರಗಡೆ ಹೋಗಿ ಸಿನಿಮಾ ಮಾಡ್ತಾರೆ ಅನ್ನೋದಕ್ಕೆ ಬೇಸರ ಆಗುತ್ತದೆ ಎಂದು ರವಿಚಂದ್ರನ್ ಹೇಳಿದ್ದಾರೆ.
 
Vaishnavi Chandrashekar  | Published: Jun 20, 2022, 3:40 PM IST

ಫಾದರ್ಸ್‌ ಡೇ ದಿನ ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ಕಿರಿಯ ಪುತ್ರ ತ್ರಿವಿಕ್ರಮ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅಳು ಹಿಂದೆ ಇರಬೇಕು, ನಗು ಮುಂದೆ ಇರಬೇಕು ಎಂದು ಹೇಳಿದ್ದಾರೆ. ನನ್ನ ಮನೆ ಕರ್ನಾಟಕದ, ಕನ್ನಡಿಗರು ನಮ್ಮ ಜನ ಆದರೆ ಮನೆಗೆ ನಾನು ನ್ಯಾಯ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಮನೆಯಲ್ಲಿ ದೊಡ್ಡ ನಿರ್ದೇಶಕ ಇದ್ದರೂ ಸಿನಿಮಾ ಮಾಡದೆ ಮಕ್ಕಳು ಹೊರಗಡೆ ಹೋಗಿ ಸಿನಿಮಾ ಮಾಡ್ತಾರೆ ಅನ್ನೋದಕ್ಕೆ ಬೇಸರ ಆಗುತ್ತದೆ ಎಂದು ರವಿಚಂದ್ರನ್ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Read More...