Shivaji Surathkal 2: ಚಿರಯುವಕ ರಮೇಶ್‌ ಅರವಿಂದ್‌ ಮಾತು


ರಮೇಶ್ ಅರವಿಂದ್ ನಟನೆಯ ಶಿವಾಜಿ ಸೂರತ್ಕಲ್ ಸಿನಿಮಾದ ಸೀಕ್ವೆಲ್ ರಿಲೀಸ್‌ಗೆ ರೆಡಿಯಾಗಿದ್ದಾರೆ. ರಮೇಶ್ ಅರವಿಂದ್ ಮಾತನಾಡಿ ಮೊದಲ ಭಾಗ ಮತ್ತು ಸುಮಾರು ವರ್ಷ ಆಗಿದೆ. ಶಿವಾಜಿಗೆ ಕೋಪ ಸ್ವಲ್ಪ ಕಮ್ಮಿ ಆಗಿದೆ.

Share this Video
  • FB
  • Linkdin
  • Whatsapp

ರಮೇಶ್ ಅರವಿಂದ್ ನಟನೆಯ ಶಿವಾಜಿ ಸೂರತ್ಕಲ್ ಸಿನಿಮಾದ ಸೀಕ್ವೆಲ್ ರಿಲೀಸ್‌ಗೆ ರೆಡಿಯಾಗಿದ್ದಾರೆ. ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದೆ. ಇಂದು (ಸೆಪ್ಟಂಬರ್ 10) ರಮೇಶ್ ಅರವಿಂದ್ ಅವರ ಜನ್ಮದಿನ ಅಭಿಮಾನಿಗಳು ಟೀಸರ್ ನೋಡಿ ಫುಲ್ ಖುಷ್ ಆಗಿದ್ದಾರೆ. ಶಿವಾಜಿ ಸೂರತ್ಕಲ್ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಇದೀಗ ಪಾರ್ಟ್-2 ನೋಡಲು ಅಭಿಮಾನಿಗಳು ಕಾರರರಾಗಿದ್ದಾರೆ. ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ಅರವಿಂದ್ ಮೊದಲ ಭಾಗ ಮತ್ತು ಸುಮಾರು ವರ್ಷ ಆಗಿದೆ. ಶಿವಾಜಿಗೆ ಕೋಪ ಸ್ವಲ್ಪ ಕಮ್ಮಿ ಆಗಿದೆ. ಆದರೆ ಅದೆ ಶಿವಾಜಿ ನಿಮ್ಮ ಮುದೆ ಬರ್ತಿದ್ದಾರೆ ಎಂದು ಹೇಳಿದರು. ಇನ್ನು ಇದೇ ಸಮಯದಲ್ಲಿ ನಿರ್ದೇಶಕ ಆಕಾಶ್ ಶ್ರೀವಾಸ್ತವ್ ಬಗ್ಗೆ ಮಾತನಾಡಿ ಹಾಡಿಹೊಗಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video