ಕಮೆಂಟ್ ಮಾಡುವವರ ಎದುರು ಥಂಬ್ ತೋರಿಸಿ.. ಮಗಳ ಮದುವೆ ನಂತರ ರಮೇಶ್ ಮಾತು!

ಮೂಡ್ ಚೆನ್ನಾಗಿದ್ದರೆ ಕೆಲಸ ಆರಾಮಾಗಿ ಮುಗಿಯುತ್ತದೆ/  ಹತ್ತು ನಿಮಿಷಕ್ಕೆ ಮೂಡ್ ಬದಲಾಗುತ್ತದೆ/ ನಮ್ಮ ಮೂಡ್ ನ ಮಾಲೀಕ ನಾನು/ ಕಮೆಂಟ್ ಮಾಡುವವರನ್ನು ತಲೆಗೆ ತೆಗೆದುಕೊಳ್ಳಬೇಡಿ

Share this Video
  • FB
  • Linkdin
  • Whatsapp

ಬೆಂಗಳೂರು(ಜ 27) ನಟ ರಮೇಶ್ ಅರವಿಂದ್ ಪುತ್ರಿಯ ಮದುವೆ ಮಾಡಿ ಮುಗಿಸಿದ್ದಾರೆ. ಮದುವೆಗೆ ಸಂಬಂಧಿಸಿದ ಒಂದು ವಿಡಿಯೋವನ್ನು ರಮೇಶ್ ಅರವಿಂದ್ ಹಂಚಿಕೊಂಡಿದ್ದು ವೈರಲ್ ಆಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಮೇಶ್ ಪುತ್ರಿಯ ಆರತಕ್ಷತೆ, ಸಿನಿಮಾ-ರಾಜಕಾರಣ ಸಮಾಗಮ

ರಮೇಶ್ ಅರವಿಂದ್ ಒಂದಷ್ಟು ಉತ್ತಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಯಾರೋ ಎಲ್ಲಿಯೋ ನೆಗೆಟಿವ್ ಕಮೆಂಟ್ ಮಾಡುತ್ತಾರೆ ಎಂದು ನಮ್ಮ ಮನಸ್ಥಿತಿ ಹಾಳುಮಾಡಿಕೊಳ್ಳಬಾರದು ಎಂದು ರಮೇಶ್ ತಿಳಿಸಿದ್ದಾರೆ.

Related Video