ರಮೇಶ್ ಪುತ್ರಿ ಆರತಕ್ಷತೆಯಲ್ಲಿ ಸಿನಿಮಾ-ರಾಜಕಾರಣ ಸಮಾಗಮ..ಡಿಕೆಶಿ..ಉಪ್ಪಿ ಹಾಜರಿ

First Published Jan 17, 2021, 10:19 PM IST

ಬೆಂಗಳೂರು(ಜ. 17) ಸ್ಯಾಂಡಲ್‌ವುಡ್‌ ನಟ ರಮೇಶ್ ಅರವಿಂದ್ ಪುತ್ರ ನಿಹಾರಿಕಾ ಹಾಗೂ ಅಕ್ಷಯ್‌ ಆರತಕ್ಷತೆಯಲ್ಲಿ ಸಿನಿಮಾ ತಾರೆಯರು, ರಾಜಕಾರಣದ ದಿಗ್ಗಜರು ಪಾಲ್ಗೊಂಡಿದ್ದರು. ಯಾರೆಲ್ಲ ಶುಭಹಾರೈಸಿದರು.?