ಊಹಾಪೋಹ ಇಟ್ಕೊಂಡು ಅಜಿತ್ ಜಯರಾಜ್ ಮಾತನಾಬಾರದು ಸಾಕಷ್ಟು ಹಣ ಹಾಕಿದ್ದೀನಿ: ಧನಂಜಯ್

ಧನಂಜಯ್ (Dhananjay) ನಟಿಸಿ ನಿರ್ಮಾಣ ಮಾಡುತ್ತಿರುವ ಹೆಡ್‌ಬುಷ್‌ (Headbush) ಸಿನಿಮಾ ವಿಚಾದದಲ್ಲಿ ಸಿಲುಕಿಕೊಂಡಿದೆ. ಅಗ್ನಿ ಶ್ರೀಧರ್ (Agni Shridhar) ಅವರ ಪುಸ್ತ ಆಧರಿಸಿ ಮಾಡುತ್ತಿರುವ ಸಿನಿಮಾ ಇದಾಗಿದ್ದು ಡಾನ್ ಜಯರಾಜ್‌ (Jayaraj) ಜೀವನದ ಕಥೆ ಹೇಳುತ್ತದೆ. ಜಯರಾಜ್‌ ಕುಟುಂಬದ ಅನುಮತಿ ಪಡೆಯದೆ ಸಿನಿಮಾ ಮಾಡಿದ್ದಾರೆ ಎಂದು ಪುತ್ರ ಅಜಿತ್‌ ಫಿಲ್ಮಂ ಚೇಂಬರ್‌ಗೆ ದೂರು ನೀಡಿದ್ದಾರೆ. ವಾದ ವಿವಾದಗಳ ಬಗ್ಗೆ ಡಾಲಿ ಧನಂಜಯ್ ಕ್ಲಾರಿಟಿ ಕೊಟ್ಟಿದ್ದಾರೆ. 

Share this Video
  • FB
  • Linkdin
  • Whatsapp

ಧನಂಜಯ್ (Dhananjay) ನಟಿಸಿ ನಿರ್ಮಾಣ ಮಾಡುತ್ತಿರುವ ಹೆಡ್‌ಬುಷ್‌ (Headbush) ಸಿನಿಮಾ ವಿಚಾದದಲ್ಲಿ ಸಿಲುಕಿಕೊಂಡಿದೆ. ಅಗ್ನಿ ಶ್ರೀಧರ್ (Agni Shridhar) ಅವರ ಪುಸ್ತ ಆಧರಿಸಿ ಮಾಡುತ್ತಿರುವ ಸಿನಿಮಾ ಇದಾಗಿದ್ದು ಡಾನ್ ಜಯರಾಜ್‌ (Jayaraj) ಜೀವನದ ಕಥೆ ಹೇಳುತ್ತದೆ. ಜಯರಾಜ್‌ ಕುಟುಂಬದ ಅನುಮತಿ ಪಡೆಯದೆ ಸಿನಿಮಾ ಮಾಡಿದ್ದಾರೆ ಎಂದು ಪುತ್ರ ಅಜಿತ್‌ ಫಿಲ್ಮಂ ಚೇಂಬರ್‌ಗೆ ದೂರು ನೀಡಿದ್ದಾರೆ. ವಾದ ವಿವಾದಗಳ ಬಗ್ಗೆ ಡಾಲಿ ಧನಂಜಯ್ ಕ್ಲಾರಿಟಿ ಕೊಟ್ಟಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video