ಹತ್ತು ರೂಪಾಯಿ ಹಾಡಿನಲ್ಲಿ ದಚ್ಚು ಸಿಗ್ನೇಚರ್ ಸ್ಟೆಪ್!

ಜಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾ ‘ಯಜಮಾನ’ ರಾಜ್ಯಾದ್ಯಂತ ಮಾರ್ಚ್ 1 ರಂದು ರಿಲೀಸ್ ಆಗುತ್ತಿದೆ, ರಿಲೀಸ್ ಗೆ ಕೆಲವು ದಿನಗಳಿದ್ದಂತೆ ಚಿತ್ರತಂಡ ಹಾಡೊಂದನ್ನು ರಿಲೀಸ್ ಮಾಡಿತ್ತು. ಅದುವೇ ‘ಹತ್ತು ರೂಪಾಯಿಗೊಂದು ಹಾಡು’. ಈಗಾಗಲೆ ಯಜಮಾನ ಚಿತ್ರದ ಎಲ್ಲಾ ಹಾಡುಗಳು ಸಿಕ್ಕಾಪಟ್ಟೆ ವೈರಲ್ ಅಗಿದ್ದು ಅದೆ ಮೋಡಿಯಲ್ಲಿ ಭಟ್ರು ಹಾಗೂ ಹರಿ ಕೃಷ್ಣ ಕಾಂಬಿನೇಷನ್ ನಲ್ಲಿ ಮೂಡಿ ಬಂದಿದೆ.

Share this Video
  • FB
  • Linkdin
  • Whatsapp

Related Video