ಬೆನ್ನುನೋವು, ಹೀಟಿಂಗ್ ಬೆಲ್ಟ್, ದಾಸ ವಿಲವಿಲ; ಜೈಲಿನ ಕತ್ತಲ ಕೊಣೆಯಲ್ಲೇ ದಾಸನ ದೀಪಾವಳಿ

ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್, ಈ ಬಾರಿಯ ದೀಪಾವಳಿಯನ್ನು ಕತ್ತಲ ಕೋಣೆಯಲ್ಲೇ ಕಳೆಯುತ್ತಿದ್ದಾರೆ. ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ಅವರಿಗೆ ಜೈಲಿನಲ್ಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಪ್ರಕರಣದಿಂದಾಗಿ ಹಲವು ಕುಟುಂಬಗಳ ಹಬ್ಬದ ಸಂಭ್ರಮವೂ ಕಮರಿದೆ.

Share this Video
  • FB
  • Linkdin
  • Whatsapp

ದರ್ಶನ್​ ಈ ಬಾರಿಯ ದೀಪಾವಳಿಯನ್ನ ಜೈಲಿನ ಕೋಣೆಯಲ್ಲೇ ಕಳೆಯಬೇಕಾಗಿ ಬಂದಿದೆ. ಬೆಳಕಿನ ಹಬ್ಬದಂದು ಕತ್ತಲ ಕೋಣೆಯಲ್ಲಿ ಕಳೆಯೋ ಪರಿಸ್ಥಿತಿ ದರ್ಶನ್​ ಪಾಲಿಗೆ ಬಂದಿದೆ. ಬರೀ ದರ್ಶನ್ ಮಾತ್ರವಲ್ಲ, ರೇಣುಕಾಸ್ವಾಮಿ ಕೊ*ಲೆ ಕೇಸ್​ನಲ್ಲಿ ಫಿಟ್ ಆಗಿರೋ ಇಡೀ ಡಿ ಗ್ಯಾಂಗ್​ಗೆ ಜೈಲಿನಲ್ಲೇ ದೀಪಾವಳಿ.

Related Video