'ಜೈ ಶ್ರೀರಾಮ' ಹಾಡಿನ ಸ್ಟೆಪ್ ವೈರಲ್! ಟಿಕ್‌ಟಾಕ್ ವಿಡಿಯೋ ನೋಡಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಹೊಸ ಟ್ರೆಂಡ್ ಹುಟ್ಟುಹಾಕಿದೆ.ರಾಬರ್ಟ್ ಚಿತ್ರದ ವಿಶೇತೆಗಳಲ್ಲಿ ಹಾಡುಗಳು ಅದರಲ್ಲೂ 'ಶ್ರೀ ರಾಮ್' ಹಾಡು ಸೂಪರ್ ಹಿಟ್ ಆಗುತ್ತಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಹೊಸ ಟ್ರೆಂಡ್ ಹುಟ್ಟುಹಾಕಿದೆ.ರಾಬರ್ಟ್ ಚಿತ್ರದ ವಿಶೇತೆಗಳಲ್ಲಿ ಹಾಡುಗಳು ಅದರಲ್ಲೂ 'ಶ್ರೀ ರಾಮ್' ಹಾಡು ಸೂಪರ್ ಹಿಟ್ ಆಗುತ್ತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
'ನಾನು ಡಮ್ಮಿ ಹೀರೋ ಅವರೇ ರಿಯಲ್'; ಸತ್ಯ ಒಪ್ಪಿಕೊಳ್ಳಿ ಎಂದ ಡಿ-ಬಾಸ್!
ದರ್ಶನ್ ಆಂಜನೇಯನಾಗಿ ಕಂಗೊಳ್ಳಿಸುತ್ತಿರುವ ಹಾಡಿನ ಸ್ಟೆಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಟ್ರೆಂಡ್ ಕ್ರಿಯೇಟ್ ಮಾಡುವ ಸ್ಟೆಪ್ ಟಿಕ್‌ಟಾಕ್‌ನಲ್ಲಿ ವೈರಲ್.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment